ಬೆಂಗಳೂರು: ಗೋವಿಂದಪುರ ಪೊಲೀಸರು ಮಂಜುನಾಥ್ ಮತ್ತು ಹೇಮಂತ್ ಇಬ್ಬರುಗಳನ್ನು ಬಂಧಿಸಿ 80 ಲಕ್ಷ ರೂಪಾಯಿ ಬೆಲೆ ಬಾಳುವ ನಗದು ಸೇರಿದಂತೆ ಹಾರ್ಡ್ ಡಿಸ್ಕ್ ಗಳನ್ನು ಕಳವು ಮಾಡಿದ ಹಿನ್ನೆಲೆಯಲ್ಲಿ ಬಂಧಿಸಿರುತ್ತಾರೆ.
ಆರೋಪಿಗಳು ಗೋವಿಂದಪುರ ಪೊಲೀಸ್ ಠಾಣ ವ್ಯಾಪ್ತಿಯ ನಾಗವಾರದ ಟೀ ಚೆನ್ನಯ್ಯ ಲೇಔಟ್ ನಲ್ಲಿ ವಾಸವಿಯಾಗುವ ರಘು ಎಂಬುವರ ಅಂಗಡಿಯ ಬೀಗವನ್ನು ಮುರಿದು ಮಾರ್ಚ್ 13ರಂದು ಕಳವು ಮಾಡಿದ್ದರು.
ಗೋವಿಂದಪುರ ಪೊಲೀಸರು ಆರೋಪಿಗಳಿಂದ 80000 ಬೆಲೆ ಬಾಳುವ ಲ್ಯಾಪ್ಟಾಪ್ ರಾಮ್ಗಳು ಮತ್ತು ಎಸ್ ಎಸ್ ಡಿ ಆರ್ ಡಿಸ್ಕ್ಗಳು ಹಾಗೂ ನಗದು 2,40,000 ವಶಪಡಿಸಿಕೊಂಡಿರುತ್ತಾರೆ ಎಂದು ನಗರ ಪೊಲೀಸ್ ಆಯುಕ್ತ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.



