ಚಳ್ಳಕೆರೆ: ನಗರದ ವಿವಿಧ ಗಣ್ಯರ ಮನೆಗಳಿಗೆ ಬೇಟಿ ನೀಡಿ. ಬಿಜೆಪಿಗೆ ಬೆಂಬಲ ಕೋರಿದ. ಗೋವಿಂದ ಕಾರ ಜೋಳ ಪುತ್ರ. ಅರುಣ್ ಕಾರಜೋಳ.
ನಗರದ ಬಿಜೆಪಿ ಪಕ್ಷದ ಗಣ್ಯರ ಮನೆಗೆ ಬೇಟಿ ಕೊಟ್ಟು. ತಮ್ಮ ತಂದೆ ಗೋವಿಂದ ಕಾರಜೋಳರ ಪರವಾಗಿ ಮತಯಾಚನೆ ಮಾಡಿ. ಬೆಂಬಲ ಕೋರಿದ ಗೋವಿಂಧ ಕಾರಜೋಳರ ಪುತ್ರ ಅರುಣ್ ಕಾರಜೋಳ.
ಈ ಸಂಧರ್ಭದಲ್ಲಿ ಚಳ್ಳಕೆರೆ ವಾಣಿಜೋದ್ಯಮಿ, ಬಿ.ಸಿ. ಸಂಜೀವ ಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಕಾಯಿ ರಾಮದಾಸ್,ಕೆ.ಟಿ.ಕುಮಾರ ಸ್ವಾಮಿ, ಸೋಮಶೇಖರ ಮಂಡಿಮಠ, ಸೇರಿದಂತೆ ವಿವಿಧ ಸಮಾಜದ ಮುಖಂಡರನ್ನು ಬೇಟಿ ಮಾಡಿದರು.
ಈ ಸಂಧರ್ಭದಲ್ಲಿ ಕೆ.ಟಿ.ಕುಮಾರಸ್ವಾಮಿ, ಬಿ.ಸಿ. ಸಂಜೀವಮೂರ್ತಿ, ಬಿ.ಎಂ. ಶ್ರೀನಿವಾಸ್, ಬಿ ಸಿ.ಸತೀಶ್ , ಬಿ.ಸಿ. ವೆಂಕಟೇಶ್, ಕೆ.ಟಿ.ನಿಜಲಿಂಗಪ್ಪ, ರಾಮಯ್ಯ, ಬಂಡೆ ರಂಗಪ್ಪ, ಶಿವಪುತ್ರಪ್ಪ, ಕರಿಬಸವ, ಚನ್ನಕೇಶವ, ಮಧು, ಜಗಧೀಶ್, ಇಂದುಮತಿ, ಮರಿಕುಂಟೆ ರಾಜಣ್ಣ, ಮೋಹನ್, ಕಾಟಯ್ಯ,ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.