ಬೆಂಗಳೂರು :ಸಾಫ್ಟ್ವೇರ್ಕಂಪನಿಯಉದ್ಯೋಗಿ ಸುಜಿತ್ರೆಡ್ಡಿ ೨೧, ನಿನ್ನೆರಾತ್ರಿಅಶೋಕ್ ನಗರ ಅಸಿಸ್ಟೆಂಟ್ ಸಬ್ಇನ್ಸ್ಪೆಕ್ಟರ್ ಮಧುಕುಮಾರ್ಅವರ ಮೇಲೆ ಹಲ್ಲೆ ಮಾಡಿರುತ್ತಾನೆ.
ಮಧ್ಯರಾತ್ರಿಒಂದುಗAಟೆ ಸುಮಾರಿಗೆಕಬ್ಬನ್ ಪಾರ್ಕ್ ಸಂಚಾರ ಪೊಲೀಸರುಎಂಜಿರಸ್ತೆಯಲ್ಲಿಕುಡಿದು ವಾಹನಗಳಲ್ಲಿ ಚಾಲನೆ ಮಾಡುವವರ ವಿರುದ್ಧತಪಾಸಣೆ ಮಾಡುವ ಸಮಯದಲ್ಲಿ ಸುಜಿತ್ರೆಡ್ಡಿ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಸಂಚಾರಿ ಪೊಲೀಸರುತಡೆಹಿಡಿದು , ಪರಿಶೀಲಿಸಲು ಪ್ರಯತ್ನಿಸಿದಾಗ ಸಂಚಾರಿ ಪೊಲೀಸರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ ಮೇಲೆ ಸಂಚಾರಿ ಪೊಲೀಸರುಅಶೋಕನಗರ ಹೊಯ್ಸಳ ಸಿಬ್ಬಂದಿಯನ್ನು ವಯರ್ಲೆಸ್ ಮೂಲಕ ಬರಮಾಡಿಕೊಂಡರು.
ಹೊಯ್ಸಳ ವಾಹನದಲ್ಲಿ ಮಧುಕುಮಾರ್ ಎ ಎಸ್ ಐ ರವರು ಬಂದು ವಿಚಾರಿಸಿದ ಸಂದರ್ಭದಲ್ಲಿ ಸಜಿತ್ರೆಡ್ಡಿತನ್ನ ಬಳಿ ಇದ್ದ ಹೆಲ್ಮೆಟ್ಇಂದ ಎ ಎಸ್ ಐ ಮಧುಕುಮಾರ್ರವರಿಗೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿಈತನ ವಿರುದ್ಧಅಶೋಕ್ ನಗರ ಪೊಲೀಸ್ಠಾಣೆಯಲ್ಲಿ ಪ್ರಕರಣದಾಖಲು ಮಾಡಿದ ಹಿನ್ನೆಲೆಯಲ್ಲಿಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿರುತ್ತಾರೆ.



