ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಂದು ಕಲಬುರಗಿಯ ಖಾಜಾ ಬಂದಾನವಾಜ್ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಮಾಜಿ ಸಚಿವರಾದ ಜಮೀರ್ ಅಹಮದ್, ರಹೀಂಖಾನ್, ಶಾಸಕರಾದ ಖನೀಝ್ ಫಾತಿಮಾ ಮತ್ತಿತರರು ಹಾಜರಿದ್ದರು. Posted by admin 08/02/2023 admin 08/02/2023
Leave a Review