This is the title of the web page
This is the title of the web page

ಸತ್ಯೇಂದ್ರ ಜೈನ್‍ಗೆ ಜಾಮೀನು

ದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿದ್ದ ಆಪ್ ಮುಖಂಡ ಸತ್ಯೇಂದ್ರ ಜೈನ್‍ಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ.

ಜೈಲಿನ ಶೌಚಾಲಯದಲ್ಲಿ ಜೈನ್ ಅವರು ಕುಸಿದುಬಿದ್ದಿದ್ದು, ಅವರು ಇದೀಗ ದೆಹಲಿಯ ಜೈಪ್ರಕಾಶ್‍ನಾರಾಯಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.