ಬೆಂಗಳೂರು: ಕರ್ನಾಟಕ ರಾಜ್ಯ ಕಾರ್ಯನಿರತರ ಪತ್ರಕರ್ತರ ಸಂಘದ ಬೆಂಗಳೂರು ನಗರ ಜಿಲ್ಲಾ ಘಟಕದ ಪದಾಧಿಕಾರಿಗಳ ಚುನಾವಣೆ ನಿನ್ನೆ ನಡೆದು ಇಂದುಸಂಜೆ ಪತ್ರಿಕೆಯ ಮುಖ್ಯ ಛಾಯಾಗ್ರಾಹಕ ಶರಣಬಸಪ್ಪ ಅವರು ಕಾರ್ಯಕಾರಿ ಸಮಿತಿಗೆ ಚುನಾಯಿತರಾಗಿದ್ದಾರೆ. ಅವರನ್ನು ಇಂದುಸAಜೆ ಪತ್ರಿಕಾ ಬಳಗ ಅಭಿನಂದಿಸಿದೆ.
ಸೋಮಶೇಖರ್ ಗಾಂಧಿ(ಅಧ್ಯಕ್ಷ), ಉಪಾಧ್ಯಕ್ಷರಾಗಿ ಪರಿಮಳಾ ಎಚ್., ಎಚ್.ಕೆ. ಬಸವರಾಜ್, ಕೆ.ಎಸ್. ಸ್ವಾಮಿ ಆಯ್ಕೆ., ಆರ್. ಜಯಕುಮಾರ್ಗೌಡ್ರು (ಪ್ರಧಾನ ಕಾರ್ಯದರ್ಶಿ), ಟಿ.ಮೋಹನ್ (ಖಜಾಂಚಿ), ಕೆ.ಹರೀಶ್, ಕೆ.ಎಲ್.ಲೋಕೇಶ್, ಗೋದಾವರಿ ಡಿ.ಎಸ್. (ಕಾರ್ಯದರ್ಶಿಗಳಾಗಿ ಅವಿರೋಧ ಆಯ್ಕೆ), ಎಚ್.ಆರ್. ರವೀಶ್ (ರಾಜ್ಯ ಕಾರ್ಯಕಾರಿ ಸಮಿತಿ), ಗಂಗಾರಾಜು, ಗಂಡಸಿ ಸದಾನಂದಸ್ವಾಮಿ, ನಟರಾಜ್ ಬಿ.ಪಿ, ಮೋಹನ್ಕುಮಾರ್ ಬಿ.ಎನ್., ರಮಾಕಾಂತ್ ಗುರ್ಗಿ, ರವಿಕಾಂತ ಕುಂದಾಪುರ, ಆರ್. ರಾಜಗಿರಿ ಪ್ರದೀಪ್, ಬಿ.ಎನ್. ರಾಮಚಂದ್ರ, ಲಿಂಗರಾಜು ಡಿ.ನೊಣವಿನಕೆರೆ, ಶರಣಬಸಪ್ಪ, ಎನ್. ಶಿವಾನಂದ್, ಶ್ಯಾಮ್ ಎಸ್. ಜಿಲ್ಲಾಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.
ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಿಜೇತರ ಪಟ್ಟಿ



