ಭಾರತ ಚುನಾವಣಾ ಆಯೋಗ ಪಂಚ ರಾಜ್ಯಗಳ ಚುನಾವಣೆ ದಿನಾಂಕ ಘೋಷಣೆ ನಿರೀಕ್ಷೆಯಲ್ಲಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಆವೃತ್ತಿಯ ಮೊದಲಿನ ಕೆಲ ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆಗೊಳಿಸಿತ್ತು. ಇದೀಗ ಲೀಗ್ ಹಂತದ ಸಂಪೂರ್ಣ ವೇಳಾಪಟ್ಟಿಯನ್ನು ದೃಢಪಡಿಸಿದೆ. ಆದಾಗ್ಯೂ, ಪ್ಲೇಆಫ್ ಪಂದ್ಯಗಳು ಮತ್ತು ಅಂತಿಮ ದಿನಾಂಕ ಮತ್ತು ಸ್ಥಳವನ್ನು ಇನ್ನೂ ಘೋಷಿಸಲಾಗಿಲ್ಲ. ಪಂದ್ಯಾವಳಿಯ ಮೊದಲ ಪಂದ್ಯ ಶನಿವಾರ (ಮಾರ್ಚ್ 28) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಹೆಚ್) ನಡುವೆ ನಡೆಯಲಿದೆ.
ಈ ಹಿಂದೆ, ಮೊದಲ 20 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಘೋಷಿಸಲಾಗಿತ್ತು, ಏಕೆಂದರೆ ಬಿಸಿಸಿಐ ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿ ಮತ್ತು ಕೇರಳ ರಾಜ್ಯ ಚುನಾವಣೆಗಳ ದಿನಾಂಕಗಳಿಗಾಗಿ ಭಾರತ ಚುನಾವಣಾ ಆಯೋಗ ಕಾಯುತ್ತಿತ್ತು.
2 ಗುಂಪುಗಳಲ್ಲಿ ತಂಡಗಳ ವಿಂಗಡಣೆ
10 ತಂಡಗಳನ್ನು ತಲಾ ಐದು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಫ್ರಾಂಚೈಸಿ ಇತರ ಗುಂಪಿನ ಎಲ್ಲಾ ತಂಡಗಳೊAದಿಗೆ ಎರಡು ಬಾರಿ (ತವರು ಮತ್ತು ಹೊರಗೆ) ಆಡುತ್ತದೆ, ಆದರೆ ಇತರ ಗುಂಪಿನಲ್ಲಿರುವ ತಂಡಗಳು ಒಮ್ಮೆ ಮಾತ್ರ ಆಡುತ್ತವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಖಅಃ) ಪಂದ್ಯಗಳು
ಮಾರ್ಚ್ 28: vs ಸನ್ರೈಸರ್ಸ್ ಹೈದರಾಬಾದ್ 7:30 | ಬೆಂಗಳೂರು
ಏಪ್ರಿಲ್ 05: vs ಚೆನ್ನೈ ಸೂಪರ್ ಕಿಂಗ್ಸ್ ಸಂಜೆ 7:30 | ಬೆಂಗಳೂರು
ಏಪ್ರಿಲ್ 10: vs ರಾಜಸ್ಥಾನ್ ರಾಯಲ್ಸ್ ಸಂಜೆ 7:30 | ಗುವಾಹಟಿ
ಏಪ್ರಿಲ್ 12: vs ಮುಂಬೈ ಇಂಡಿಯನ್ಸ್ ಸಂಜೆ 7:30 | ಮುಂಬೈ
ಏಪ್ರಿಲ್ 15: vs ಲಖನೌ ಸೂಪರ್ ಜೈಂಟ್ಸ್ ಸಂಜೆ 7:30 | ಬೆಂಗಳೂರು
ಏಪ್ರಿಲ್ 18: vs ದೆಹಲಿ ಕ್ಯಾಪಿಟಲ್ಸ್ ಸಂಜೆ 3:30 | ಬೆಂಗಳೂರು
ಏಪ್ರಿಲ್ 24: vs ಗುಜರಾತ್ ಟೈಟಾನ್ಸ್ ಸಂಜೆ 7:30 | ಬೆಂಗಳೂರು
ಏಪ್ರಿಲ್ 27: vs ದೆಹಲಿ ಕ್ಯಾಪಿಟಲ್ಸ್ ಸಂಜೆ 7:30 | ದೆಹಲಿ
ಏಪ್ರಿಲ್ 30: vs ಗುಜರಾತ್ ಟೈಟಾನ್ಸ್ ಸಂಜೆ 7:30 | ಅಹಮದಾಬಾದ್
ಮೇ 07: vs ಲಖನೌ ಸೂಪರ್ ಜೈಂಟ್ಸ್ ಸಂಜೆ 7:30 | ಲಖನೌ
ಮೇ 10: ಮುಂಬೈ ಇಂಡಿಯನ್ಸ್ ವಿರುದ್ಧ – ಸಂಜೆ 7:30 | ರಾಯ್ಪುರ
ಮೇ 13: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ – ಸಂಜೆ 7:30 | ರಾಯ್ಪುರ
ಮೇ 17: ಪಂಜಾಬ್ ಕಿಂಗ್ಸ್ ವಿರುದ್ಧ – ಸಂಜೆ 3:30 | ಧರ್ಮಶಾಲಾ
ಮೇ 22: ಸನ್ರೈಸರ್ಸ್ ಹೈದರಾಬಾದ್ ವಿರುದ್ಧ – ಸಂಜೆ 7:30 | ಹೈದರಾಬಾದ್
ಲೀಗ್ ಹಂತದ ಸಂಪೂರ್ಣ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿ



