ಬೆಂಗಳೂರು: ಪ್ರಿಯಕರ ನೋರ್ವ ತನ್ನ ಪ್ರಿಯತಮೆ ಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಜೀವನ್ಭೀಮಾನಗರದ ಕೋಡಿಹಳ್ಳಿ ಯಲ್ಲಿ ನಡೆದಿದೆ.
ಹೈದರಾಬಾದ್ ಮೂಲದವರು ಎನ್ನಲಾದ ಆಕಾಂಕ್ಷ ಎಂಬ ಆಯ್ಕೆಯನ್ನು ಆಕೆಯ ಪ್ರಿಯಕರ ಎನ್ನಲಾದ ಅರ್ಪಿತ್ ಎಂಬಾತ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
Leave a Review