ಬೆಂಗಳೂರು : ಬಿಜೆಪಿ ಆರ್ಎಸ್ಎಸ್ ನ ಕೈಗೊಂಬೆ. ಆರ್ಎಸ್ಎಸ್ಇಲ್ಲದೆ ಬಿಜೆಪಿ ಶೂನ್ಯ. ಧರ್ಮಇಲ್ಲದೆಆರ್ಎಸ್ಎಸ್ಜೀರೋಎಂದು ಬೆಂಗಳೂರಿನಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದಅವರು, ನಾನು ಹಿಂದೂ, ಅಥವಾ ಹಿಂದೂಧರ್ಮದ ವಿರೋಧಿಅಲ್ಲ `ಖSS’ ವಿರೋಧಿ. ಕರಾವಳಿ ಮಲೆನಾಡಿನಲ್ಲಿಯಾರು ಬಲಿಯಾಗಿದ್ದಾರೆ ಮಾಹಿತಿತೆಗೆಯಿರಿ.ಬೇರೆ ಸಂಘಟನೆಗಳು ದೊಡ್ಡದೊಣ್ಣೆ ಹಿಡಿದುಕೊಂಡು ಓಡಾಡಿದರೆ ಒಪ್ಪುತ್ತೀರಾ? ಶಾಲೆಗಳಲ್ಲಿ ಆರ್ಎಸ್ಎಸ್ ನಿಂದ ನಡೆಯುತ್ತಿರುವ ಬ್ರೈನ್ ವಾಷ್ ನಿಲ್ಲಬೇಕುಆರ್ಎಸ್ಎಸ್ ಲೈಂಗಿಕ ಕಿರುಕುಳದ ಬಗ್ಗೆ ಪುಸ್ತಕವನ್ನೇ ಬರೆದಿದ್ದಾರೆ ಹನುಮೇಗೌಡ ಎಂಬ ಪುಸ್ತಕ ಬರೆದಿದ್ದಾರೆ.
ಬಿಜೆಪಿ ಆರ್ಎಸ್ಎಸ್ಕೈಗೊಂಬೆಯಾಗಿದ್ದುಆರ್ಎಸ್ಎಸ್ತೆಗೆದುಬಿಟ್ಟರೆ ಬಿಜೆಪಿ ಶೂನ್ಯ.ಇನ್ನುಧರ್ಮವಿಲ್ಲದೆಆರ್ಎಸ್ಎಸ್ ಸಹ ಶೂನ್ಯ ನಾನು ಹಿಂದುಅಥವಾ ಹಿಂದೂಧರ್ಮದ ವಿರೋಧಿಅಲ್ಲಆರ್ಎಸ್ಎಸ್ ವಿರೋಧಿ ಆ ತತ್ವದಲ್ಲಿ ಸಮಾನತೆಇಲ್ಲತತ್ವದಲ್ಲಿ ನಮ್ಮ ಸಂವಿಧಾನಕ್ಕೆ ಅವಕಾಶ ಇಲ್ಲ ಸಂವಿಧಾನಇಲ್ಲದಿದ್ದರೆ ನಾವು ಇಲ್ಲ. ಕರಾವಳಿ ಮಲೆನಾಡಿನಲ್ಲಿಯಾರ್ಯಾರು ಬಲಿಯಾಗಿದ್ದಾರೆ ಲೆಕ್ಕ ಹಾಕಿ, ಬಿಜೆಪಿಯವರು ಮಕ್ಕಳು ಯಾರಾದ್ರೂ ಬಲಿಯಾಗಿದ್ದಾರೆ ಬಡವರು ಹಿಂದುಳಿದ ವರ್ಗದವರುದಲಿತರು ಬಲಿಯಾಗಿದ್ದಾರೆ ನಮ್ಮ ಸರ್ಕಾರಿಅನುದಾನಿತ ಶಾಲೆಗಳಲ್ಲಿ ಆರ್ಎಸ್ಎಸ್ಇಂದ ಬ್ರೈನ್ ಮಾಷ್ಆಗುತ್ತದೆಅದು ನಿಲ್ಲಬೇಕುಎಂದು ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿಆರ್ಎಸ್ಎಸ್ ಚಟುವಟಿಕೆಗಳ ಮೇಲೆ ಕಡಿವಾಣ ಹಾಕಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ಸಚಿವ ಪ್ರಿಯಾಂಕಖರ್ಗೆ ಪತ್ರ ಬರೆದಿದ್ದರು.