ಬೆಂಗಳೂರು: ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ನಿರ್ದೇಶಕರಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಶ್ರೀಮತಿ ಕೆ.ಎಮ್.ಗಾಯತ್ರಿ ಅವರು ಕರ್ನಾಟಕ ಸರ್ಕಾರದ ಆದೇಶದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೇಶಕರಾಗಿ ಪದೋನ್ನತಿ ಪಡೆದಿದ್ದಾರೆ ಇವರಿಗೆ ಶುಭ ಹಾರೈಸುತ್ತೇನೆ.
ಪ್ರಸ್ತುತ ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ನಿರ್ದೇಶಕರಾಗಿ ಮುಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಲಿರುವ ಡಾ ಬಿ ಎಸ್ ಮಂಜುನಾಥ ಸ್ವಾಮಿ ಕೆಎಎಸ್ ಇವರು ನೇಮಕವಾಗಿದ್ದಾರೆ. ಈ ಅವಧಿಯಲ್ಲಿ ಇಲಾಖೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಹೆಚ್ಚು ಹೆಚ್ಚು ಕ್ರಿಯಾಶೀಲವಾಗಿ ನಡೆಯಲಿ ಎಂಬ ಆಶಯದ ಅಭಿನಂದನೆಗಳೊAದಿಗೆ ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚಿನ ದಿನಗಳಲ್ಲಿ ಹತ್ತ ಹಲವು ವಿವಾದಗಳು ಸೃಷ್ಟಿಯಾಗಿ ಚುನಾಯಿತ ಅಧ್ಯಕ್ಷನ ಭ್ರಷ್ಟಾಚಾರದ ತನಿಖೆ, ತಾನೊಬ್ಬನೇ ಕಾನೂನು ಪಂಡಿತನಂತಿದ್ದ ಚುನಾಯಿತ ಮಹೇಶ ಜೋಶಿ ಎಂಬ ಅಧ್ಯಕ್ಷನು ವಜಾ ಗೊಂಡು ಆಡಳಿತ ಅಧಿಕಾರಿ ನೇಮಕ, ನ್ಯಾಯಾಲಯದಲ್ಲಿ ಕೇಸು ಪತ್ರಿಕೆಗಳಲ್ಲಿ ಸುದ್ದಿ ಸಾಹಿತ್ಯ ಪರಿಷತ್ತಿನ ಸದಸ್ಯ ಬಂಧುಗಳಿಗೆ ನೋವು, ಬೇಸರ, ಪರಿಷತ್ತಿನ ಕಾರ್ಯ ಚಟುವಟಿಕೆಗಳು ಕುಂಠಿತ, ಎಂಬ ವಿಚಾರಗಳು ಕಂಡು ಬಂದವು, ಈ ಎಲ್ಲ ಕಾರಣಗಳು ಅಂತ್ಯವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ನಿತ್ಯ ನಿರಂತರವಾಗಿ ಸಾಗಲಿ, ಈ ನಿಟ್ಟಿನಲ್ಲಿ ನೂತನವಾಗಿ ನೇಮಕವಾಗಿರುವ ಡಾ ಬಿ.ಎಸ್. ಮಂಜುನಾಥ್ ಸ್ವಾಮಿ ಕೆ ಎ ಎಸ್ ಅವರು ಆಡಳಿತ ಅಧಿಕಾರಿಯಾಗಿ ಕಸಾಪ ದ ಮೂಲಕಸಾಗಲಿ ಎಂದು ಅಭಿನಂದನೆ ಸಲ್ಲಿಸುತ್ತೇನೆ.
-ನೇ ಭ ರಾಮಲಿಂಗ ಶೆಟ್ಟಿ ನಿಕಟ ಪೂರ್ವ ಗೌರವ ಕಾರ್ಯದರ್ಶಿ ಕನ್ನಡ ಸಾಹಿತ್ಯ ಪರಿಷತ್ತು



