This is the title of the web page
This is the title of the web page

ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ

ದೇವನಹಳ್ಳಿ: ತಾಲ್ಲೂಕಿನ ಕೊಯಿರ ಗ್ರಾಮ. ಸುಣಘಟ್ಟ. ಬಿದಲೂರು. ಆಲೂರು. ಪಂಡಿತ್ ಪುರ. ಇತರೆ ಗ್ರಾಮಗಳಿಗೆ ಎಸ್ ಸಿ ಪಿ ಹಾಗೂ ಟಿಎಸ್ ಪಿ ಯೋಜನೆ ಅಡಿಯಲ್ಲಿ ಸಿಸಿ ರಸ್ತೆ ಕಾಮಗಾರಿಗಳಿಗೆ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಮುನೇಗೌಡ ಪ್ರಧಾನ ಕಾರ್ಯದರ್ಶಿ ಗುಟ್ಟಹಳ್ಳಿ ರವಿ. ತಾಪಂ ಮಾಜಿ ಸದಸ್ಯರಾದ ಶೈಲಜ ಜಗದೀಶ್. ಮುಖಂಡರುಗಳಾದ ಪಟಾಲಪ್ಪ. ದಿನ್ನೂರು ರಾಮಣ್ಣ.ರಬ್ಬನಹಳ್ಳಿ ಪ್ರಭಾಕರ್. ಇನ್ನು ಹಲವಾರು ಮುಖಂಡರುಗಳು ಹಾಜರಿದ್ದರು.