ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಮುಖಂಡರು ಹಾಗೂ ಪ್ರಿಸ್ಟಿನ್ ಆಸ್ಪತ್ರೆಯ ಮುಖ್ಯಸ್ಥರಾದ ಎಂ. ಪ್ರಸನ್ನ ಅವರ ಹುಟ್ಟು ಹಬ್ಬದ ಅಂಗವಾಗಿ ಅಬಕಾರಿ ಸಚಿವ ಕೆ.ಗೋಪಾಲಯ್ಯ ಶುಭಾಶಯ ಕೋರಿದರು. ಸ್ಥಳೀಯ ಮುಖಂಡರಾದ ಶಿವಾನಂದ್ ಮೂರ್ತಿ, ಜಯರಾಮ್, ಕೃಷ್ಣಮೂರ್ತಿ, ಎಂ.ಹೇಮಂತ್ ಕುಮಾರ್ ಮತ್ತಿತರರು ಹಾಜರಿದ್ದರು

Leave a Review