ದೆಹಲಿ: ದೆಹಲಿ ವಿಧಾನಸಭೆ ಕಟ್ಟಡ ಸ್ಫೋಟಿಸುವ ಬೆದರಿಕೆಯೊಡ್ಡಲಾಗಿದೆ. ದೆಹಲಿ ವಿಧಾನಸಭಾ ಸ್ಪೀಕರ್ ಅವರಿಗೆ ಈ ಸಂಬಂಧ ಇಮೇಲ್ ಕಳಿಸಲಾಗಿದೆ. ದೆಹಲಿ ವಿಧಾನಸಭಾ ಕಟ್ಟಡ ಹಾಗೂ ವಿಧಾನಸಭೆ ಮೆಟ್ರೋ ಸ್ಟೇಷನ್ ಸ್ಪೋಟಿಸುವುದಾಗಿ ಮೇಲ್ನಲ್ಲಿ ಪ್ರಸ್ತಾಪಿಸಲಾಗಿದೆ.
ಜತೆಜತೆಗೆ ಪ್ರಧಾನಿ ಮೋದಿ ಗೃಹ ಸಚಿವ ಅಮಿತ್, ವಿದೇಶಾಂಗ ಸಚಿವ ಎಸ್. ಜೈಶಂಕರ್, ದೆಹಲಿ ಮುಖ್ಯಮಂತ್ರಿ ರೇಖಾಗುಪ್ತ ಸೇರಿದಂತೆ ಹಲವರಿಗೆ ಬೆದರಿಕೆ ಒಡ್ಡಲಾಗಿದೆ ಎಂದು ಹೇಳಲಾಗಿದೆ.
ದೆಹಲಿ ವಿಧಾನಸಭೆ ಕಟ್ಟಡಕ್ಕೆ ಬಾಂಬ್ ಬೆದರಿಕೆ



