ಈ ವ್ಯಾಲೆಂಟೈನ್ಸ್ ದಿನದಂದು, ಬ್ಯಾಂಕ್ ದರೋಡೆ ಮಾಡದೆ ಆಚರಿಸಿ. ಗುಣಮಟ್ಟಕ್ಕೆ ಆದ್ಯತೆ ನೀಡುವ ವಿಶ್ವಸನೀಯ ಬ್ರ್ಯಾಂಡ್ಗಳಿಂದ ಸ್ಟೈಲಿಂಗ್ ಸೀರಮ್ಗಳು ಹಾಗೂ ಜೆಲ್ಗಳು ಒಳಗೊಂಡಂತೆ, ಎಚ್ಚರಿಕೆಯಿಂದ ಆಯ್ದ, ಕಾಲದಪರೀಕ್ಷೆಗೊಳಗಾದ ಕೇಶ ಆರೈಕೆ ಅತ್ಯಾವಶ್ಯಕ ವಸ್ತುಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.
ಈ ಉತ್ಪನ್ನಗಳು ಅತಿದುಬಾರಿಯಲ್ಲದಿದ್ದರೂ, ಅತ್ಯಗತ್ಯವಾದ ಪೋಷಣೆಯನ್ನು ಒದಗಿಸುವ ಭರವಸೆ ನೀಡಿ, ಆ ನಿಮ್ಮ ವಿಶೇಷ ವ್ಯಕ್ತಿಯ ಕೂದಲಿನ ಸಹಜ ಸೌಂದರ್ಯವನ್ನು ವರ್ಧಿಸುತ್ತವೆ. ವಾಸ್ತವವಾದ ಹಾಗೂ ಪರಿಣಾಮಕಾರಿಯಾದ ಸ್ವಯಂ-ಆರೈಕೆಯನ್ನು ಮೆಚ್ಚಿಕೊಳ್ಳುವವರಿಗೆ ನಿಖರವಾಗಿರುವ ಈ ಕೈಗೆಟುಕುವ ಆಯ್ಕೆಗಳು, ಈ ವ್ಯಾಲೆಂಟೈನ್ಸ್ ದಿನದಂದು ನಿಮ್ಮ ಪ್ರೀತಿಯನ್ನು ಅರ್ಥಪೂರ್ಣವಾಗಿ ಹಾಗೂ ಆಲೋಚನಾಪೂರ್ಣವಾಗಿ ವ್ಯಕ್ತಪಡಿಸುವ ಅವಕಾಶ ಒದಗಿಸುತ್ತವೆ.
ಸಲೋನ್ನಷ್ಟು ಮೃದುವಾದ ಕೂದಲಿಗಾಗಿ-ಲಿವೋನ್ ಆಂಟಿ-ಫ್ರಿಜ್ ಸೀರಮ್(Livon Anti-frizz Serum): ಮಾರಿಕೊ ಅವರ ಬಹುಬೇಡಿಕೆಯ ಉತ್ಪನ್ನವಾದ ಇದು, ಸಾಮಾನ್ಯ ಕೇಶ ಆರೈಕೆಯನ್ನು ಮೀರುತ್ತದೆ. ಲಿವೋನ್ ಆಂಟಿ-ಫ್ರಿಝ್ ಸೀರಮ್ ನಿಮ್ಮ ವಿಶ್ವಸನೀಯ ಹೇರ್ಸ್ಟೈಲಿಂಗ್ ಸಂಗಾತಿಯಾಗಿದ್ದು, ಎಲ್ಲಾ ರೀತಿಯ ಕೇಶಗಳಿಗೂ ಸೂಕ್ತವಾಗಿದೆ. ವಿಟಮಿನ್ ಇ ಹಾಗೂ ಆರ್ಗನ್ ತೈಲದಿಂದ ಸಮೃದ್ಧವಾಗಿರುವ ಲಿವೋನ್, ಕೂಡಲೇ ಸುರುಳಿಗಳ ಮೂಲಕ ಹಾದು, ಅತಿಹೊಳಪಿನ ಫಿನಿಶ್ನೊಂದಿಗೆ ನಿಮಗೆ ಸಲೋನ್ನಷ್ಟು ಮೃದುವಾದ ಕೇಶ ನೀಡುತ್ತದೆ.
ಇದು ನಿಮ್ಮ ಕೂದಲಿನ ಸುರುಳಿ(ಗುಂಗುರು)ಯನ್ನು ನೇರಪಡಿಸಲು ನೆರವಾಗಿ, ಆ ನಿಖರವಾದ ಸಂದರ್ಭಕ್ಕಾಗಿ ನೀವು ನಿಮ್ಮ ಕೇಶ ಹಾಗೂ ಸ್ಟೈಲ್ಅನ್ನು ಪ್ರದರ್ಶಿಸಲು ಅವಕಾಶ ಒದಗಿಸುತ್ತದೆ. ಆದ್ದರಿಂದ, ಈ ಉತ್ಪನ್ನವನ್ನು ನಿಮ್ಮ ಕೇಶ ಸ್ಟೈಲಿಂಗ್ ದಿನಚರಿಯ ಭಾಗವಾಗಿ ಮಾಡಿಕೊಂಡು, ಸಲೂನ್-ಫಿನಿಶ್ ನೋಟದ ಆತ್ಮವಿಶ್ವಾಸದೊಂದಿಗೆ ಹೊರಗೆ ಕಾಲಿರಿ, ಯಾವಾಗಲೂ! ಲಿವೋನ್ ಸೀರಮ್, ಮುಂಚೂಣಿ ಡಿಪಾರ್ಟ್ಮೆಂಟ್ ಅಂಗಡಿಗಳಲ್ಲಿ ಮತ್ತು ಅಮೆಜಾನ್, ಮಿಂಟ್ರಾ, ನೈಕಾ ಹಾಗೂ ಫ್ಲಿಪ್ಕಾರ್ಟ್ ಮುಂತಾದ ಇ-ವಾಣಿಜ್ಯ ವೆಬ್ಸೈಟ್ಗಳಲ್ಲಿ 20ml, 50ml & 100mlಬಾಟಲಿಗಳಲ್ಲಿ ಲಭ್ಯವಿದೆ.
ಸೆಟ್ ವೆಟ್ನೊಂದಿಗೆ ನಿಮ್ಮ ಕೂದಲನ್ನು ಸೆಟ್ ಮಾಡಿ, ವೈಬ್ ಸೆಟ್ ಮಾಡಿ: ನಿಮ್ಮ ಕೇಶ ಆರೈಕೆ ದಿನಚರಿಗೆ ನಿಖರವಾದ ಸೇರ್ಪಡೆಯಾಗಬಲ್ಲ ಕೇಶ ಸ್ಟೈಲಿಂಗ್ ಜೆಲ್ಗಳು, ವ್ಯಾಕ್ಸ್ಗಳು ಹಾಗೂ ಸ್ಪ್ರೇಗಳ ಶ್ರೇಣಿಯನ್ನು ಸೆಟ್ ವೆಟ್ ಒದಗಿಸುತ್ತದೆ. ಅನಾಯಾಸವಾಗಿರುವ ಕ್ಯಾಶುವಲ್ ನೋಟವಾಗಿರಬಹುದು, ತೆಳು ಸ್ಟೈಲ್ ಇರಬಹುದು ಅಥವಾ ದಿಟ್ಟ ನೋಟವೇ ಇರಬಹುದು, ನೀವು ಬಯಸುವ ನೋಟವನ್ನು ಪಡೆದುಕೊಳ್ಳಲು ಸೆಟ್ ವೆಟ್ ನಿಖರವಾದ ಉತ್ಪನ್ನವನ್ನು ಹೊಂದಿದೆ.
ಸೆಟ್ ವೆಟ್ ಜೆಲ್ಗಳು ಮತ್ತು ವ್ಯಾಕ್ಸ್ಗಳು ಶೂನ್ಯ ಆಲ್ಕೊಹಾಲ್ ಮತ್ತು ಪಾರಾಬೆನ್ಸ್ ಹೊಂದಿದ್ದು, ಅನೇಕ ವೈವಿಧ್ಯಗಳಲ್ಲಿ ಬರುತ್ತದೆ ಮತ್ತು ನಿಮ್ಮ ಕೇಶಕ್ಕೆ ಹೊಳಪಿನ ಅಥವಾ ಮ್ಯಾಟ್ಟ್ ಫಿನಿಶ್ ತರುವಂತಹ ವಿವಿಧ ಮಟ್ಟಗಳ ಹಿಡಿತ ಮತ್ತು ವೈವಿಧ್ಯಗಳನ್ನು ಒದಗಿಸುತ್ತದೆ. ಡಿಪಾರ್ಟ್ಮೆಂಟ್, ಕೆಮಿಸ್ಟ್ ಮತ್ತು ಕಾಸ್ಮೆಟಿಕ್ ಮಳಿಗೆಗಳಾದ್ಯಂತ ಸೆಟ್ ವೆಟ್ ಹೇರ್ ಜೆಲ್ಗಳು 50ml 100ml ಟ್ಯೂಬ್ಗಳು ಮತ್ತು 250ml ಜಾರ್ಗಳಲ್ಲಿ ಲಭ್ಯವಿವೆ. ಇವು, ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಮುಂತಾದ ಎಲ್ಲಾ ಮುಂಚೂಣಿ ಇ-ವಾಣಿಜ್ಯ ವೇದಿಕೆಗಳಲ್ಲೂ ಲಭ್ಯವಿವೆ.