ಬೆAಗಳೂರು: ನಿಲ್ಲಿಸಿದ್ದ ಕಾರಿನಗ್ಲಾಸ್ಒಡೆದುಅಟ್ಟಹಾಸ ಮೆರೆದಿದ್ದಐವರು ಪುಂಡರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಸೊಂಡೆಕೊಪ್ಪದಲ್ಲಿ ಆರೋಪಿಗಳಾದ ಲಿಖಿತ್ ,ಜಯಂತ್ ಸೇರಿಐವರನ್ನು ಪೊಲೀಸರು ಬಂಧಿಸಿದ್ದಾರೆ.
ತಮ್ಮಏರಿಯಾದಲ್ಲಿ ಆರೋಪಿಗಳಿಗೆ ಸಾರ್ವಜನಿಕರೊಬ್ಬರುತಡೆದು ಬುದ್ಧಿ ಹೇಳಿದ್ದರು. ಅಷ್ಟಕ್ಕೇ ಕೋಪಗೊಂಡಿದ್ದ ಆರೋಪಿಗಳು ತಡರಾತ್ರಿ ನಿಲ್ಲಿಸಿದ್ದ ಕಾರಿನ ಮೇಲೆ ಲಾಂಗ್ನಿAಗ್ಲಾಸ್ಒಡೆದಿದ್ದರು.ಫೀಲ್ಡ್ನಲ್ಲಿ ಹೆಸರು ಮಾಡಲುಕೃತ್ಯಎಸಗಿರುವುದಾಗಿ ಕೇಳಿಬಂದಿದೆ.
ಈ ಸಂಬAಧ ಆರೋಪಿಗಳ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ಠಾಣೆಯಲ್ಲಿ ೧೬, ಎಪಿ ನಗರದಲ್ಲಿ ೬, ಮಾದನಾಯಕನ ಹಳ್ಳಿಯಲ್ಲಿ ೩, ದೊಡ್ಡ ಬಳ್ಳಾಪುರದಲ್ಲಿ ೩ ಕೇಸ್ಗಳು ಸೇರಿಒಟ್ಟು ೨೮ ಪ್ರಕರಣಗಳು ಆರೋಪಿಗಳ ವಿರುದ್ಧದಾಖಲಾಗಿದ್ದವು.ತನಿಖೆಕೈಗೊಂಡಿದ್ದ ಪೊಲೀಸರು ಸೊಂಡೆಕೊಪ್ಪದಲ್ಲಿಐವರನ್ನು ಬಂಧಿಸಿದ್ದಾರೆ.