ಕನ್ನಡದ ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರ ವೃತ್ತಿ ಜೀವನದ ಸುವರ್ಣ ಸಂಭ್ರಮದ ಕಾರ್ಯಕ್ರಮ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿತವಾಗಿತ್ತು. ವೀರಲೋಕ ಸಂಸ್ಥೆ ವತಿಯಿಂದ ವೀರಕಪುತ್ರ ಶ್ರೀನಿವಾಸ ಅವರು ಪ್ರಕಾಶಿಸಿದ ರಾಜೇಂದ್ರ ಸಿAಗ್ ಬಾಬು ಅವರ ಕುರಿತ ಬಿಡುಗಡೆಗೊಂಡವು.ಕಾರ್ಯಕ್ರಮ ದಲ್ಲಿ ಎಸ್ವಿರಾಜೇಂದ್ರ ಸಿಂಗ್ ಬಾಬು ಅವರೊಡನೆ ರವಿಚಂದ್ರನ್, ಸುಹಾಸಿನಿ, ನಾಗತಿಹಳ್ಳಿ ಚಂದ್ರಶೇಖರ್, ಹಾಗೂ ಕೃಷ್ಣೇಗೌಡ ಇದ್ದಾರೆ. ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದ ಹಲವು ಚಿತ್ರಗಳನ್ನು ಪ್ರದರ್ಶಿಸಲಾಯಿತು ಪ್ರಣಯ ರಾಜ ಡಾ. ಶ್ರೀನಾಥ್, ಜಯಮಾಲಾ,ಉಮಾಶ್ರೀ, ಅರ್ಜುನ್ ಸರ್ಜಾ ವಿನಯಾ ಪ್ರಸಾದ್,ಭವ್ಯ ಪಾಲ್ಗೊಂಡರು.



