ಬೆಂಗಳೂರು: ಬೆಂಗಳೂರು ನಗರದಲ್ಲಿ ಹಚ್ಚಿನ ವಿದ್ಯೆ ಕಲಿತು ದೊಡ್ಡ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ಕನಿಷ್ಠ ವಿದ್ಯೆಯನ್ನು ಕಲಿಯದ ಹಾಗೂ ನಪಸಾದ ವ್ಯಕ್ತಿಗಳಿಂದ ಮೋಸ ಹೋಗುವ ಜನರೇ ಹೆಚ್ಚಾಗುತ್ತಿರುವುದು ಬಹಳ ನೋವಿನ ಸಂಗತಿಯಾಗಿದೆ.ಕಾರಣ 2021 ರಿಂದ 2023 ರ ವರೆಗೆ 35000 ಸೈಬರ್ ಅಪರಾಧ ಪ್ರಕರಣಗಳಿಗೆ ಸಿಲುಕಿಕೊಂಡಿರು ವುದು ದಾಖಲಾಗಿ ಕೋಟಿಗಟ್ಲೆ ಹಣ ನುಂಗಿರುವುದು ಕಾಣುತದೆ.
ಇವುಗಳಲ್ಲಿ ಕೇವಲ ಅಂದಾಜಿನ ಪ್ರಕಾರ 5000 ಪ್ರಕರಣಗಳು ಮಾತ್ರ ಪತ್ತೆ ಆಗಿರುತ್ತದೆ ಎಂದು ನಿನ್ನೆ ನಗರ ಪೊಲೀಸ್ ಆಯುಕ್ತ ದಯನಂದ್ ರವರು ಬಿಡುಗಡೆ ಮಾಡಿರುವ ಅಪರಾಧ “ಹಿಂನ್ನೋಟ” ಪತ್ರಿಕಾ ಪ್ರಕಟಣೆಯಲ್ಲಿ ಕಂಡು ಬರುತ್ತದೆ.11ಪ್ರಮುಖ ಅಪರಾಧ ಗುನ್ನೆಹೆಗಳಲಿ ಶೇಕಡ 95 ರಷ್ಟು ಪ್ರಕರಣಗಳು ಪತ್ತೆಯಾಗಿದು ಈ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯು ಸಹ ಆಗಬೇಕಾಗಿರುವುದು ಪೊಲೀಸರು ನ್ಯಾಯಾಲಯಕ್ಕೆ ಒದಕಿಸುವ ಸಾಕ್ಷಿಗಳಿ0ದ್ದ ಮಾತ್ರ ಸಾಧ್ಯವಿರುತ್ತದೆ.
ಒಟ್ಟಾರೆಯಾಗಿ 2021-2023 ಡಿಸೆಂಬರ್ ತನಕ ಎಲ್ಲಾ ವಿದದ ಪ್ರಕರಣಗಳನ್ನು ಪತ್ತೆ ಮಾಡಿ ಆರೋಪಿಗಳನ್ನು ಜೈಲಿಗೆ ಟ್ಟುವುದರಲ್ಲಿ ಕಡಿಮೆ ಏನು ಇಲ್ಲ. ಕಾರಣ ಪೊಲೀಸ್ ಹಿರಿಯ ಅಧಿಕಾರಿಗಳಿಂದ ಆಗಾಗ್ಗೆ ನಡೆಯುವ ಗಟ್ಟಿಸಿರುವ ಅಪರಾಧ ಪ್ರಕರಣಗಳ ತನಿಖೆ ವಿಧಾನ ಮತ್ತು ಸಲಹೆಗಳ ಸಬೆ.
ಅತಿ ಮುಖ್ಯವಾಗಿ ಡ್ರಗ್ಸ್ಗಳ ವಿರುದ್ಧ ನಡೆದಿರುವ ಸಮರ, ರೌಡಿಗಳ ಚಟುವಟಿಕೆಗಳ ವಿರುದ್ಧ ಸಮರ ಹಾಗೂ ಮನೆಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚುವುದರಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿರುತ್ತಾರೆ.2021-2023 ರಿಂದ ಸುಮಾರು 23 ಸಾವಿರ ವಿವಿಧ ಬಗೆಯ ಐಪಿಸಿ ಮತ್ತು ಸಿ ಆರ್ ಪಿ ಸಿ ಪ್ರಕರಣಗಳು ಕಾನೂನು ಅಡಿಯಲ್ಲಿ ದಾಖಲಾಗಿ ಶೇಕಡ 75 ರಷ್ಟು ಪತ್ತೆ ಮಾಡಲಾಗಿರುತ್ತದೆ.
ಒಟರೆಯಾಗಿ ಎಲ್ಲಾ ಪ್ರಕರಣಗಳಲ್ಲಿ ಸಾವಿರಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಿರುತ್ತಾರೆ ಹಾಗೂ ಕೆಲವು ಕೇಸುಗಳಲ್ಲಿ ಆರೋಪಗಳಿಗೆ ಶಿಕ್ಷೆಯು ಸಹ ಆಗಿರುತ್ತದೆ.ಅಪರಾಧ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಹಾಗೂ ಪತ್ತೆಹಚ್ಚುವಲ್ಲಿ ರಾಜ್ಯಪೊಲೀಸ್ರಿಗೆ ಹೆಚ್ಚಿನ ವಿದ್ಯ,ಬುದ್ದಿ ಮತ್ತು ನಿಪುಣತೆ ನೀಡಲೆಂದು ಹಾರೈಸೋಣ.