ಬೆಂಗಳೂರು: ಈಗಾಗಲೇ ನಾಲ್ಕೈದು ದಿನಗಳ ಕಾಲ ಬಾಗಲಕೋಟೆ ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿರುವ ಮುಖ್ಯಮಮತ್ರಿ ಸಿದ್ದರಾಮಯ್ಯ ಅವರು ಪ್ರಚಾರ ವಾದ ಕಡೆಯದಿನವಾದ ಇಂದು ಸಹ ಪ್ರಚಾರ ನಡೆಸಿದ್ದಾರೆ. ಇಂದು ಬಾಗಲಕೋಟೆಗೆ ಆಗಮಿಸಿರುವ ಅವರು, ಇಲ್ಲಿನ ಕಂಠಿ ರೆಸಾರ್ಟ್ನಲ್ಲಿ ಪಂಚಸಾಲಿ ಸಮುದಾಯದವರೊಂದಿಗೆ ಸಭೆ ನಡೆಸಲಿದ್ದಾರೆ.
ಇಂದು ಬಾಗಲಕೋಟೆಯಲ್ಲಿ ಸಿಎಂ ಪ್ರಚಾರ



