ಬೆAಗಳೂರು: ಚೊಚ್ಚಲ ಮಹಿಳಾ ವಿಶ್ವಕಪ್ಕ್ರಿಕೆಟ್ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತೀಯ ಮಹಿಳಾ ತಂಡಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ. ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮಹಿಳಾ ತಂಡಕ್ಕೆಅಭಿನAದನೆ ಸಲ್ಲಿಸಿದ್ದಾರೆ. ಭಾರತೀಯ ಮಹಿಳಾ ಕ್ರಿಕೆಟ್ತಂಡಅದ್ಭುತಆಟದ ಮೂಲಕ ವಿಶ್ವಕಪ್ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ವಿಶ್ವವಿಜೇತ ಭಾರತೀಯಕ್ರಿಕೆಟ್ಆಟಗಾರ್ತಿಯರಿಗೆ ಅಭಿನಂದನೆಗಳು.ಇಡೀ ಪಂದ್ಯಾವಳಿಯುದ್ದಕ್ಕೂ ಅತ್ಯಂತ ಸಂಘಟಿತ ಪ್ರದರ್ಶನ ನೀಡುತ್ತಾ ಬಂದಿದ್ದ ಭಾರತೀಯಆಟಗಾರ್ತಿಯರು ನಿಜಕ್ಕೂ ಈ ಪ್ರಶಸ್ತಿಗೆ ಅರ್ಹರು.ಕ್ರಿಕೆಟ್ ಪ್ರೇಮಿಯಾದ ನನಗಿದು ಹೆಚ್ಚು ಖುಷಿ ಕೊಟ್ಟಿದೆ.ಇತಿಹಾಸ ಸೃಷ್ಟಿಯಾದ ಈ ದಿನ ಬಹುಕಾಲ ನೆನಪಿನಲ್ಲಿ ಉಳಿಯುವಂತಹುದ್ದು.
ವಿಶ್ವಚಾಂಪಿಯನ್ಸ್ ಭಾರತ ೨೦೨೫ರ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ನಲ್ಲಿಅದ್ಭುತ ಗೆಲುವು ಸಾಧಿಸಿದ ಟೀಂಇAಡಿಯಾಕ್ಕೆ ಅಭಿನಂದನೆಗಳು.ನಿಮ್ಮ ಗೆಲುವು ರಾಷ್ಟçಕ್ಕೆ ಹೆಮ್ಮೆಯಕ್ಷಣ ಮತ್ತು ಕನಸು ಕಾಣುವ ಪ್ರತಿಯೊಬ್ಬಯುವತಿಯಿಗೂ ಸ್ಫೂರ್ತಿಅಂತ ವಿಶ್ ಮಾಡಿದ್ದಾರೆ.
ಚೊಚ್ಚಲ ಮಹಿಳಾ ವಿಶ್ವಕಪ್ಕ್ರಿಕೆಟ್ಚಾಂಪಿಯನ್ ಆಗಿ ಭಾರತ ಹೊಮ್ಮಿದೆ.ಫೈನಲ್ನಲ್ಲಿಆಫ್ರಿಕಾ ವಿರುದ್ಧ ೫೨ ರನ್ಗಳ ಜಯ ಸಾಧಿಸಿದ ಮೊದಲ ಬಾರಿಗೆ ವಿಶ್ವಕಪ್ಗೆ ಮುತ್ತಿಕ್ಕಿದೆ.೨೦೦೮ರಲ್ಲಿ ಭಾರತ ಮೊದಲ ಬಾರಿ ಫೈನಲ್ ಪ್ರವೇಶಿಸಿದಾಗ ಆಸೀಸ್ ವಿರುದ್ಧ ೯೮ ರನ್ಗಳಿಂದ ಸೋತಿತ್ತು.೨೦೧೭ರಲ್ಲಿ ಇಂಗ್ಲೆAಡ್ ವಿರುದ್ಧ ೯ ರನ್ಗಳ ವಿರೋಚಿತ ಸೋಲು ಕಂಡಿದ್ದ ಭಾರತ ೩ನೇ ಬಾರಿಗೆ ಫೈನಲ್ನಲ್ಲಿಟ್ರೋಫಿಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.



