ಚನ್ನರಾಯಪಟ್ಟಣ: ಕಾಲೇಜ್ ಹಂತದಲ್ಲಿ ವಿದ್ಯಾರ್ಥಿಗಳು ಸ್ವಚ್ಛತೆ ಸೇವ ಮನೋಭಾವ ಬೆಳೆಸಿಕೊಂಡರೆ ಗ್ರಾಮೀಣ ಭಾಗದಲ್ಲಿ ಸ್ವಚ್ಛವಾಗಿರಲು ಸಹಕಾರಿಆಗುತ್ತದೆ ಎಂದ ನಲ್ಲೂರು ಗ್ರಾಫಂ ಸದಸ್ಯ ಮುನಿರಾಜು ಹೇಳಿದರು.
ದೇವನಹಳ್ಳಿ ತಾಲೂಕು ನಲ್ಲೂರು ಗಂಗಾದೇವಿ ದೇವಾಲಯ ವರ್ಣದಲ್ಲಿ ಚಿಕ್ಕಬಳ್ಳಾಪುರ ಜಗದ್ಗುರು ಚಂದ್ರಶೇಖರ್ ನಾಥ್ ಸ್ವಾಮೀಜಿ ಮಹಾವಿದ್ಯಾಲಯ ಎಸ್ ಜೆ ಸಿ ಟಿ ಇ 6ನೇ ಸೆಮಿಸ್ಟರ್ ನ ಸಿವಿಲ್ಇಂಜಿನಿಯರ್ ವಿದ್ಯಾರ್ಥಿಗಳಿಂದ ಮಹಾ ಕಾಲೇಜ್ ವಿದ್ಯಾರ್ಥಿಗಳಿಂದ ಮನಸ್ಸು ಇಚ್ಛೆ ಕೈಗೊಂಡಂತಹ ಕಾರ್ಯದಲ್ಲಿ ಚಲನೆ ನೀಡಿ ಮಾತನಾಡಿ ನಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಲ್ಲಪನಹಳ್ಳಿ ಮಲ್ಲಪುರ ನಲ್ಲೂರು ಜೊನ್ನಾಹಳ್ಳಿ ರಾಮನಹಳ್ಳಿ ಗ್ರಾಮಗಳಲ್ಲಿ ಸರ್ವೆ ಕಾರ್ಯ ಕೈಗೊಂಡು ಸ್ವಚ್ಛತೆಗೆ ಸರ್ಕಾರದ ಆದೇಶದಂತೆ ವೀಕ್ಷಣೆ ಮಾಡಿ ಸ್ವಚ್ಛತೆ ಮಾಡುತ್ತಾರೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ್ ಮೂರ್ತಿ ಮಾತನಾಡಿ ನಲ್ಲೂರು ಗಂಗಾದೇವಿ ದೇವಾಲಯ ಚೋಳರ ಕಾಲದಿಂದ ಹುಣಸೆ ಮರಗಳ ಬಯೋಡೇನ್ ಸಿಟಿಯಾಗಿದೆ ಸರ್ಕಾರವು ಜೀವವೈವಿಧ್ಯ ತಾಣ ಎಂದು ಹೆಸರು ಪಡೆದಿರುವುದರಿಂದ ಸ್ವಚ್ಛತೆ ಯಾಗಿದ್ದಾರೆ ಬಹಳಷ್ಟು ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಗಳಾದ ಕಾಮತ್ ಜಿಎಂ ವತ್ಸಲ ಭವ್ಯ ಎಸ್ ಹಾಗೂ ಶಾಲಾ ವಿದ್ಯಾರ್ಥಿಗಳು ಇನ್ನು ಮುಂತಾದವರು ಹಾಜರಿದ್ದರು.