ಬೆಂಗಳೂರು : ನಾಲ್ಕು ಕೋಟಿ ರೂಪಾಯಿ ಶಾಲಾ ಶುಲ್ಕದ ಹಣವನ್ನು ದುರ್ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಕಮಲ ಮುನಿಯಪ್ಪ ಎಜುಕೇಶನ್ ಟ್ರಸ್ಟ್ ನ ಅಶೋಕ್ ಕುಮಾರ್ ರವರು ಸಿಸಿಬಿ ಪೊಲೀಸರಿಗೆ ದೂರನ್ನು ಸಲ್ಲಿಸಿದರು.
ಕೇರಳದ ಕನ್ನಡ ಶಾಲೆಗಳಲ್ಲಿ ಮಲೆಯಾಳಂ ಕಡ್ಡಾಯ ಗೊಳಿಸುವ ಕೇರಳದ ಸರ್ಕಾರದ ಈ ಸಂಬAಧ ಸಿಸಿಬಿ ಪೊಲೀಸರು ತನಿಖೆ ನಡೆಸಿ ಶಾಲೆಯಲ್ಲಿ ಲೆಕ್ಕಾಧಿಕಾರಿಯಾಗಿದ್ದ ಸಾಗರ್ ಮತ್ತು ಶಾಲೆಯ ವ್ಯಾಖ್ಯಾನಕ ಮನೋಜ್ ರವರನ್ನು ಬಂಧಿಸಿರುತ್ತಾರೆ. ಹಾಗೂ ಮುರಳಿ, ಕಿಶೋರ್ ಮತ್ತು ಮೋಹನ್ ರವರ ಮೇಲೆ ತನಿಖೆ ಕೈಗೊಂಡಿರುತ್ತಾರೆ.



