ಪೀಣ್ಯ ದಾಸರಹಳ್ಳಿ: ಕರ್ನಾಟಕ ದಲಿತ ಮತ್ತು ಹಿಂದುಳಿದವರ ವಿಚಾರ ಸಮಿತಿ ನೆಲಮಂಗಲ ತಾಲೂಕು ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಸಮರ್ಪಣೆಯ ದಿನವನ್ನ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಹಿರಿಯ ಹೋರಾಟಗಾರ ರಾಮಪ್ಪ, ರಾಜ್ಯಾಧ್ಯಕ್ಷ ಡಾ.ಜಿಎನ್.ಸಿದ್ದಲಿಂಗಯ್ಯ ಅವರು ಬಾಬಾ ಸಾಹೇಬ್ ಡಾ.ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಈ ಸಂದರ್ಭದಲ್ಲಿ ವೆಂಕಟೇಶ್ ಮೂರ್ತಿ, ನಾಗರಾಜು, ಚಿಕ್ಕ ಹನುಮಯ್ಯ ,ಜೈರಾಮ್, ಹನುಮಂತರಾಜು, ಚಿಕ್ಕಣ್ಣ ನೆಲಮಂಗಲ ತಾಲೂಕು ಅಧ್ಯಕ್ಷ ನಾಗೇಶ್, ಜೈಪ್ರಕಾಶ್, ಮುನಿರಾಜು, ಮಂಜುನಾಥ, ರಾಜಣ್ಣ ಮುಂತಾದವರು ಕಾರ್ಯಕ್ರಮದಲ್ಲಿ ಆಗಮಿಸಿ ಸಂವಿಧಾನ ಸಮರ್ಪಣ ದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು.