ಬೆAಗಳೂರು: ಶ್ರೀರಂಗಪಟ್ಟಣದಿAದ ಕೆಆರ್ ಮಾರ್ಕೆಟ್ಗೆ ಅಡುಗೆ ಎಣ್ಣೆ ಕೊಂಡೊಯ್ಯುತ್ತಿದ್ದ ಕಂಟೇನರ್ ಲಾರಿಯೊಂದು ಬ್ರೇಕ್ ಫೇಲ್ ಆಗಿ ಏಕಾಏಕಿ ಪೆಟ್ರೋಲ್ ಬಂಕ್ಗೆ ನುಗ್ಗಿದ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಬುಧವಾರ ಸಂಜೆ ನಡೆದಿದೆ. ಕಂಟೇನರ್ ನುಗ್ಗಿದ ರಭಸಕ್ಕೆ ಪೆಟ್ರೋಲ್ ಬಂಕ್
ಒಳಗಿದ್ದ ಅಂಗಡಿ ಜಖಂಗೊAಡಿದೆ.