This is the title of the web page
This is the title of the web page

ಡೆಲ್ಲಿ ವಿರುದ್ಧ ಸಿಎಸ್‍ಕೆಗೆ ಗೆಲುವು

ಚೆನ್ನೈ: ಐಪಿಎಲ್ 2023 ರಲ್ಲಿ ಡೆಲ್ಲಿ ಕ್ಯಾಪಿಟಲ್ಸರ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 27 ರನ್ ಗಳ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 20 ಓವರ್ ಗಳಲ್ಲಿ8 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು.

ಶಿವಂ ದುಬೆ 25, ಋತುರಾಜ್ ಗಾಯಕ್ ವಾಡ್ 24 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಡೆಲ್ಲಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಲು ಸಾಧ್ಯವಾಯಿತು. ಮನೀಶ್ ಪಾಂಡೆ 27, ರಿಲೀ ರೋಸೌ 35 ರನ್ ಗಳಿಸಿದರು.