ಸೂಪರ್ ಹಿಟ್ ‘ಕಲ್ಕಿ ೨೮೯೮ ಂಆ’ ಸರಣಿಯ ಮುಂದಿನ ಚಿತ್ರದಿಂದ ದೀಪಿಕಾ ಪಡುಕೋಣೆ ಹೊರ ಬಂದಿದ್ದಾರೆ. ಈ ಬಗ್ಗೆ ವೈಜಯಂತಿ ಮೂವೀಸ್ ಸಂಸ್ಥೆ ಅಧಿಕೃತವಾಗಿ ಮಾಹಿತಿ ನೀಡಿದೆ. ಕಳೆದೆರಡು ದಿನಗಳಿಂದ ಡಿಪ್ಪಿ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ. ದೀಪಿಕಾ ಇಟ್ಟ ಷರತ್ತುಗಳನ್ನು ಒಪ್ಪಲು ಸಾಧ್ಯವಾಗದೇ ಚಿತ್ರದಿಂದ ಕೈಬಿಟ್ಟಿದ್ದಾರೆ. ದೀಪಿಕಾ ನಡೆ ಸರಿಯಾಗಿದೇ ಎಂದು ಅಭಿಮಾನಿಗಳು ಬೆಂಬಲಿಸುತ್ತಿದ್ದಾರೆ. ಅತಿಯಾಗಿ ಹಾರಾಟ ಮಾಡಿದರೆ ಇದೇ ಪರಿಸ್ಥಿತಿ ಎದುರಾಗುತ್ತದೆ ಎಂದು ತೆಲುಗು ಪ್ರೇಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಇದೇ ಮೊದಲ ಬಾರಿಗೆ ಡಿಪ್ಪಿ ಮೌನ ಮುರಿದಿದ್ದಾರೆ. ನೇರವಾಗಿ ಏನನ್ನೂ ಹೇಳದೇ ಪರೋಕ್ಷವಾಗಿ ಈ ಬಗ್ಗೆ ಪ್ರತಿಕ್ರಿಯಿಸಿ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದಾರೆ.
ಸೂಪರ್ ಹಿಟ್ ‘ಕಲ್ಕಿ ೨೮೯೮ ಂಆ’ ಸರಣಿಯ ಮುಂದಿನ ಚಿತ್ರದಿಂದ ದೀಪಿಕಾ ಪಡುಕೋಣೆ ಹೊರ ಬಂದಿದ್ದಾರೆ. ಈ ಬಗ್ಗೆ ವೈಜಯಂತಿ ಮೂವೀಸ್ ಸಂಸ್ಥೆ ಅಧಿಕೃತವಾಗಿ ಮಾಹಿತಿ ನೀಡಿದೆ. ಕಳೆದೆರಡು ದಿನಗಳಿಂದ ಡಿಪ್ಪಿ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ. ದೀಪಿಕಾ ಇಟ್ಟ ಷರತ್ತುಗಳನ್ನು ಒಪ್ಪಲು ಸಾಧ್ಯವಾಗದೇ ಚಿತ್ರದಿಂದ ಕೈಬಿಟ್ಟಿದ್ದಾರೆ. ದೀಪಿಕಾ ನಡೆ ಸರಿಯಾಗಿದೇ
ಎಂದು ಅಭಿಮಾನಿಗಳು ಬೆಂಬಲಿಸುತ್ತಿದ್ದಾರೆ. ಅತಿಯಾಗಿ ಹಾರಾಟ ಮಾಡಿದರೆ ಇದೇ ಪರಿಸ್ಥಿತಿ ಎದುರಾಗುತ್ತದೆ ಎಂದು ತೆಲುಗು ಪ್ರೇಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಇದೇ ಮೊದಲ ಬಾರಿಗೆ ಡಿಪ್ಪಿ ಮೌನ ಮುರಿದಿದ್ದಾರೆ. ನೇರವಾಗಿ ಏನನ್ನೂ ಹೇಳದೇ ಪರೋಕ್ಷವಾಗಿ ಈ ಬಗ್ಗೆ ಪ್ರತಿಕ್ರಿಯಿಸಿ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದಾರೆ.
ಹೀಗೆ ೫ ಸಿನಿಮಾಗಳಲ್ಲಿ ಒಟ್ಟಿಗೆ ತೆರೆಗೆ ಹಂಚಿಕೊAಡಿದ್ದ ನಾವು ಈಗ ‘ಕಿಂಗ್’ ಚಿತ್ರದಲ್ಲಿ ೬ನೇ ಬಾರಿ ಜೊತೆಯಾಗಿದ್ದಾರೆ. ನಾವು ಯಾರ ಜೊತೆ ನಟಿಸುತ್ತಿದ್ದೀವಿ ಎನ್ನುವುದು ಮುಖ್ಯ ಎಂದು ಹೇಳುವ ಮೂಲಕ ‘ಕಲ್ಕಿ’ ತಂಡಕ್ಕೆ ನಯವಾಗಿಯೇ ದೀಪಿಕಾ ತಿವಿದಿದ್ದಾರೆ. ೩೦ ಕೋಟಿ ರೂ. ಸಂಭಾವನೆ, ಲಾಭದಲ್ಲಿ ಪಾಲು, ತಮ್ಮ ತಂಡಕ್ಕೆ ಬೇಕಾದ ಸೌಲಭ್ಯಗಳನ್ನು
ದೀಪಿಕಾ ಕೇಳಿದ್ದಾರೆ, ಸಾಲದ್ದಕ್ಕೆ ಮಗು ಇರುವ ಕಾರಣ ೭ ಗಂಟೆ ಮಾತ್ರ ಕೆಲಸ ಮಾಡ್ತೀನಿ ಎಂದು ಹೇಳುತ್ತಿದ್ದಾರೆ. ಅದೇ ಕಾರಣಕ್ಕೆ ಆಕೆಯನ್ನು ‘ಕಲ್ಕಿ’ ಸೀಕ್ವೆಲ್ ಚಿತ್ರದಿಂದ ಕೈಬಿಟ್ಟಿದ್ದಾರೆ ಎಂದು ಗುಲ್ಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ ೨೮೯೮ ಂಆ’ ಚಿತ್ರದಲ್ಲಿ ಪ್ರಭಾಸ್, ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಸೇರಿದಂತೆ
ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಸೀಕ್ವೆಲ್ನಲ್ಲಿ ಅದೇ ತಂಡ ಮುAದುವರೆಯಲಿದೆ. ಶೀಘ್ರದಲ್ಲೇ ಪಾರ್ಟ್-೨ ಚಿತ್ರೀಕರಣ ಶುರುವಾ ಗಲಿದ್ದು ಕಮಲ್ ಹಾಸನ್ ನಟಿಸೋಕೆ ಆರಂಭಿಸುತ್ತಾರೆ. ಜನವರಿಯಲ್ಲಿ ಪ್ರಭಾಸ್ ತಂಡ ಸೇರಿಕೊಳ್ಳುತ್ತಾರೆ ಎನ್ನಲಾಗ್ತಿದೆ. ಚಿತ್ರದಲ್ಲಿ ಸುಮತಿ ಪಾತ್ರದಲ್ಲಿ ದೀಪಿಕಾ ನಟಿಸುತ್ತಿದ್ದರು. ಮೊದಲ ಭಾಗದ ಕೊನೆಯಲ್ಲಿ ಆಕೆಯ ಆಕೆಯ ಪಾತ್ರಕ್ಕೆ ಒಳ್ಳೆ ಎಂಡಿAಗ್ ಸಿಕ್ಕಿತ್ತು. ಸೀಕ್ವೆಲ್ನಲ್ಲಿ ಆಕೆಯ ಪಾತ್ರಕ್ಕೆ ಹೆಚ್ಚಿನ ಮಹತ್ವ ಇದ್ದ ಕಾರಣ ಹೆಚ್ಚಿನ ಕಾಲ್ಶೀಟ್ ಕೇಳಿದ್ದಾರೆ. ಆದರೆ ಆಕೆ ಇಟ್ಟ ಷರತ್ತುಗಳಿಗೆ ಚಿತ್ರತಂಡ ಸುಸ್ತಾಗಿ ಬೇಡವೇ ಬೇಡ ಎಂದುಬಿಟ್ಟಿದೆ.