ಅಹಮ್ಮದಾಬಾದ್: ಐಪಿಎಲ್ 2023 ಫೈನಲ್ ಗೆದ್ದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಭಾವುಕರಾಗಿ ಕಣ್ಣೀರು ಮಿಡಿದಿದ್ದಾರೆ. ಧೋನಿ ಸಾಮಾನ್ಯವಾಗಿ ತಮ್ಮ ಕಣ್ಣೀರನ್ನು ಹೊರಗೆ ತೋರಿಸಿಕೊಳ್ಳಲ್ಲ.
ಆದರೆ ಇದೇ ಮೊದಲ ಬಾರಿಗೆ ಧೋನಿ ಈ ರೀತಿ ಎಲ್ಲರೆದುರು ಭಾವನೆ ವ್ಯಕ್ತಪಡಿಸಿದ್ದು ಅಭಿಮಾನಿಗಳ ಕಣಂಚು ಒದ್ದೆಯಾಗಿಸಿತ್ತು.
ಇನ್ನು, ಗೆಲುವಿನ ಬಳಿಕ ಧೋನಿ ಮೈದಾನ ಸಿಬ್ಬಂದಿಗಳ ಕೊಡುಗೆಯನ್ನೂ ಮರೆಯಲಿಲ್ಲ. ಅವರೆಲ್ಲರನ್ನೂ ತಾವೇ ಬಳಿ ಕರೆದು ಫೋಟೋಗೆ ಪೋಸ್ ಕೊಟ್ಟರು.
Leave a Review