ಬೆAಗಳೂರು : ಬಂಡೆಪಾಳ್ಯ ಪೊಲೀಸರು ಯಾವ ದೇಶದಲ್ಲಿ ನೈಜೀರಿಯಾ ದೇಶದ ಚಿಬುಜೂ ಇವು ನನ್ನ ಬಂಧಿಸಿ ಎಪ್ಪತ್ತೆöÊದು ಲಕ್ಷ ರೂಪಾಯಿ ಬೆಲೆ ಬಾಳುವ ಎಂಡಿಎAಎ ಮತ್ತು ಕೊಕೆನ್ ವಶಪಡಿಸಿಕೊಂಡಿರುತ್ತಾರೆ. ಇದನ್ನು ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮ ಸುಂದರ ಪಾಳ್ಯದ ಬಳಿ ವಾಸವಾಗಿದ್ದು ಮಾರಾಟ ಮಾಡುತ್ತಿದ್ದರು ಎಂದು ತಿಳಿಸಿರುತ್ತಾರೆ.


		
		
		
		