ವಿಜಯಪುರ: ತಿಕೋಟ ಹಾಗೂ ವಿಜಯಪುರತಾಲೂಕಿನ ಹಲವೆಡೆ ಭೂಕಂಪನದಅನುಭವವಾಗಿದೆ. ಹೊನ್ನೂಟಗಿ, ಕವಲಗಿ, ಕಗ್ಗೋಡ, ಮಧಬಾವಿ, ದ್ಯಾಬೇರಿ ಭಾಗಗಳು ಸೇರಿದಂತೆ, ತಿಕೋಟತಾಲೂಕಿನ ಹಲವೆಡೆ ಭೂಮಿ ಕಂಪಿಸಿದೆ.
ಶುಕ್ರವಾರರಾತ್ರಿ ೧೦:೦೧ ಕ್ಕೆ ಭೂಕಂಪನಅನುಭವಆಗಿದೆ. ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವಆಗಿದ್ದು, ವಿಜಯಪುರಗ್ರಾಮೀಣ ಭಾಗದ ೧೨ ಕಿ.ಮೀ ಸುತ್ತ ಮುತ್ತ ಭೂಕಂಪನದಅನುಭವಆಗಿದೆ.
ಭೂಕಂಪನ ಆ್ಯಪ್ಗಳಲ್ಲೂ ಭೂಕಂಪನತೀವ್ರತೆದಾಖಲಾಗಿದೆ. ೨.೮ ರಷ್ಟು ಭೂಕಂಪನದತೀವ್ರತೆದಾಖಲಾಗಿದ್ದು, ಮೇಲಿಂದ ಮೇಲೆ ಇಂತಹಅನುಭವಆಗುತ್ತಿರುವುದರಿAದಜನಆತAಕಕ್ಕೀಡಾಗಿದ್ದಾರೆ.
“ವಿಜಯಪುರದಲ್ಲಿ ಭೂಕಂಪನ ಆತAಕದಲ್ಲಿ ಸ್ಥಳೀಯರು”
