ಬೆಂಗಳೂರು: ಖ್ಯಾತ ಪ್ಯಾಷನ್ ಪ್ರಿನರ್ ದೇವ್ ಗಧ್ವಿ ತನ್ನ ಪರಿವರ್ತನೀಯ `ಬಿಲ್ಡ್ ಬಿಸಿನೆಸ್ ಅರೌಂಡ್ ಪ್ಯಾಷನ್’ ಕಾರ್ಯಾಗಾರವನ್ನು ಬೆಂಗಳೂರಿಗೆ ತಂದಿದ್ದಾರೆ. ಈ ಕಾರ್ಯಕ್ರಮ ಡಿಸೆಂಬರ್ 10, 2023ರಂದು ಶೆರಾಟನ್ ಗ್ರಾಂಡ್ ಹೋಟೆಲ್ ಬೆಂಗಳೂರಿನಲ್ಲಿ ಬೆಳಿಗ್ಗೆ 9ರಿಂದ ಸಂಜೆ 7ರವರೆಗೆ ನಡೆಯಲಿದೆ.
ಮೊಟ್ಟಮೊದಲ ಬಾರಿಗೆ ಭಾಗವಹಿಸುವವರು ದೇವ್ ಗಧ್ವಿ ಅವರ `ಪ್ಯಾಷನ್-ಟು-ಪ್ರಾಫಿಟ್’ ಬ್ಲೂಪ್ರಿಂಟ್ ಪಡೆಯಲಿದ್ದಾರೆ. ಈ ಕಾರ್ಯಾಗಾರವು ಬದಲಾವಣೆಯ ಭರವಸೆ ತರುತ್ತಿದ್ದು ನೀವು 9-5ರ ಒತ್ತಡದಿಂದ ಮುಕ್ತವಾಗಲು ನಿಮ್ಮ ಆಸಕ್ತಿಯನ್ನು ಅನ್ವೇಷಿಸಲು ಮತ್ತು ಮುಂದಿನ ವರ್ಷ 1 ಕೋಟಿ ರೂ. ಗಳಿಸಲು ಸ್ಪಷ್ಟ, ಕ್ರಿಯಾತ್ಮಕ ಕ್ರಮಗಳನ್ನು ನೀಡುತ್ತದೆ.
ಈ ವಿಶೇಷ ಒಂದು-ದಿನದ ಕಾರ್ಯಾಗಾರವನ್ನು ಭಾಗವಹಿಸುವವರಿಗೆ ಈ ಕೆಳಕಂಡ ರೀತಿಯಲ್ಲಿ ನೆರವಾಗಲು ರೂಪಿಸಲಾಗಿದೆ: – ಅವರ ಆಸಕ್ತಿಗಳನ್ನು ಗುರುತಿಸುವುದು ಮತ್ತು ಅವುಗಳನ್ನು ಸೂಕ್ತವಾದ ಉದ್ಯಮಗಳಾಗಿ ಪರಿವ ರ್ತಿಸುವುದು. – ಅವರ ಮೊದಲ ಉತ್ಪನ್ನ ರೂಪಿಸುವುದು ಮತ್ತು ಕಾತುರದಿಂದ ಕಾಯುವ ಗ್ರಾಹಕರೊಂದಿಗೆ ಸಂಪರ್ಕಿಸುವುದು. – 1 ಕೋಟಿ ರೂ. ಮೈಲಿಗಲ್ಲು ಸಾಧಿಸುವಂತೆ ಮತ್ತು ಮೀರುವಂತೆ ಅವರ ಉದ್ಯಮ ವಿಸ್ತರಿಸುವುದು.
ಹಣಕಾಸು ಸ್ವಾತಂತ್ರ್ಯದ ಪ್ರಯಾಣ: ದೇವ್ ಗಧ್ವಿ ಅವರ ಉದ್ದೇಶ ಕೇವಲ ಉದ್ಯಮದ ಕಾರ್ಯತಂತ್ರಗಳನ್ನು ನೀಡುವುದಕ್ಕಿಂತ ಹೆಚ್ಚಿನದಾಗಿದೆ; ಅವರು ಹಣಕಾಸು ಸ್ವಾತಂತ್ರ್ಯದ ಕೀಲಿಕೈ, ಸಮಯದ ಅನುಕೂಲತೆ ಮತ್ತು ನಿಮ್ಮ ಆಸಕ್ತಿಗಳನ್ನು ಅನುಸರಿಸಲು ಸ್ವಾತಂತ್ರ್ಯ ಒದಗಿಸುವುದಾಗಿದೆ.
ಈ ಬದುಕು ಬದಲಿಸುವ ಅವಕಾಶಕ್ಕೆ ಸೀಮಿತ ಸೀಟುಗಳು: ಈ ಕಾರ್ಯಕ್ರಮವು ಪ್ಯಾಷನ್-ಪ್ರೇರಿತ ಉದ್ಯಮಶೀಲತೆಗೆ ನೇರವಾಗಿ ಮುನ್ನಡೆಸುವ ವಿಶೇಷ ಅವಕಾಶವಾಗಿದೆ. ವೈಯಕ್ತಿಕಗೊಳಿಸಿದ ಸಂವಹನಕ್ಕಾಗಿ ಸೀಟುಗಳು ಸೀಮಿತವಾಗಿವೆ, ಆದ್ದರಿಂದ ಬೇಗನೆ ನೋಂದಣಿ ಮಾಡಿಕೊಳ್ಳುವುದನ್ನು ಶಿಫಾರಸು ಮಾಡಲಾಗುತ್ತದೆ.
ಕೇವಲ ಒಂದು ದಿನ ನಿಮ್ಮ ವೃತ್ತಿಜೀವನದ ಭವಿಷ್ಯವನ್ನೇ ಮರು ವ್ಯಾಖ್ಯಾನಿಸಬಹುದು. 2024ರಲ್ಲಿ ಕೋಟ್ಯಧಿಪತಿಯಾಗಲು `ಬಿಲ್ಡ್ ಬಿಸಿನೆಸ್ ಅರೌಂಡ್ ಪ್ಯಾಷನ್’ ಕಾರ್ಯಾಗಾರಕ್ಕೆ ನಿಮ್ಮ ಸೀಟು ಕಾಯ್ದಿರಿಸಿ .ಈ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗೆ ಮತ್ತು ನೋಂದಣಿಗೆ ದಯವಿಟ್ಟು ಭೇಟಿ ಕೊಡಿ: https://www.passionpreneurs.in/bbap-workshop
ದಿನಾಂಕ: ಡಿಸೆಂಬರ್ 10, 2023, ಭಾನುವಾರ
ಸಮಯ: ಬೆಳಿಗ್ಗೆ 9ರಿಂದ ಸಂಜೆ 7ಸ್ಥಳ: ಶೆರಾಟನ್ ಗ್ರಾಂಡ್ ಹೋಟೆಲ್ ಬೆಂಗಳೂರು
ಸಂಪರ್ಕ: ಮೇಧಾ ಮಖಿಜಾ ಗುರ್ ಬಕ್ಸಾನಿ [email protected]