ಬೆಂಗಳೂರು: ಬೆಂಗಳೂರಿನಲ್ಲಿ ದುಷ್ಕರ್ಮಿಗಳು ಬಾರ್ ನಲ್ಲಿ ಕಿರಿಕ್ ಮಾಡಿ, ನಟ ನಿರಂಜನ್ ಕುಮಾರ್ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆ ನಡೆರುವ ಘಟನೆ ನಡೆದಿದೆ.
ಬಾರ್ನಲ್ಲಿ ಕಿರಿಕ್ ಮಾಡಿ ದುಷ್ಕರ್ಮಿಗಳು ನಟ ನಿರಂಜನ್ ಮೇಲೆ ಬಿಯರ್ ಬಾಟಲಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಮಾರ್ಚ್ 28 ರಂದು ನಡೆದಿರುವ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಒಡೆಯ ಚಿತ್ರದಲ್ಲಿ ದರ್ಶನ್ ತಮ್ಮನ ಪಾತ್ರದಲ್ಲಿ ನಟ ನಿರಂಜನ್ ನಟಿಸಿದ್ದರು.



