ಬೆಂಗಳೂರು ಕನ್ನಿಂಗ್ ಹ್ಯಾಮ್ ರಸ್ತೆ,ಅಲಿಯಾನ್ಸ್ ಫ್ರಾನ್ಸೆ ಡಿ ಬೆಂಗಳೂರು ಸಭಾಂಗಣದಲ್ಲಿ, ಶ್ರೀನಟರಾಜ ರಾಜ್ಯ ಬಲಿಜ ಕಲಾಸಂಗಮ(ರಿ.) ಕರ್ಯಕ್ರಮ ಉದ್ಘಾಟನೆ ಗಣ್ಯರಿಂದ ನೆರವೇರಿತು, ಪ್ರಪ್ರಥಮಬಾರಿಗೆ, ಬಲಿಜ ಯುವತಿಯರಿಂದ ಸೌಂರ್ಯ ಸ್ರ್ದೆಯಲ್ಲಿ ಕೊಡಗಿನ ಗೀತಾ ನಾಯ್ಡು ಮತ್ತು ಜಾಹ್ನವಿ, ಬೇಲೂರಿನ ವನ್ಯ ಗೋಪಿನಾಥ್, ಮದ್ದೂರಿನ ಮಾನ್ಯ, ತುಮಕೂರಿನ ಸೋನಿಯ ಎಸ್.ಶೆಟ್ಟಿ ಬೆಂಗರೂರಿನಿಂದ ಡಿ.ರ್ಷಿತ, ಎಂ.ಕರ್ತನ, ಪಿ.ರ್ಷಿತ ರವರುಗಳು ಸೌಂರ್ಯ ಸ್ರ್ದೆಯಲ್ಲಿ ಭಾಗವಹಿಸಿದ್ದರು, ಬೇಲೂರಿನ ವನ್ಯ ಗೋಪಿನಾಥ್, ಮೈಸೂರಿನ ಕಶ್ವಿ ಅಂಜನ್, ಮಿನತಿ ಅಂಜನ್ ಇವರುಗಳು ಅಮೋಘವಾದ ಭರತನಾಟ್ಯ ಪ್ರ್ದಶನ ನನೀಡಿದರು, ಕುಣಿಗಲ್ ನ ರಶ್ಮಿ ದಿನೇಶ್ ರವರಿಂದ ಪ್ರರ್ಥನೆ, ಕುಮಾರಿ ಹಂಸಲೇಖ ದಿನೇಶ್ ಹಾಗೂ ಕೆ.ಟಿ. ಸಂಜಯ್ ರವರಿಂದ ಅತ್ಯುತ್ತಮ ಹಾಡುಗಾರಿಕೆ, ಇದೇ ಸಂರ್ಭದಲ್ಲಿ ಧರ್ಮಿಕ ಸೇವಾ ದುರೀಣ, ಹಿರಿಯ ಸಮಾಜ ಸೇವಕ ಶ್ರೀನಟರಾಜ ರಾಜ್ಯ ಬಲಿಜ ಕಲಾಸಂಗಮದ ರಾಜ್ಯ ಗೌರವಾಧ್ಯಕ್ಷರಾದ ಬಳೆಪೇಟೆ ವೆಂಕಟೇಶ್ ರವರ ೭೧ನೇ ಹುಟ್ಟುಹಬ್ಬ ಆಚರಿಸಲಾಯಿತು, ಅನೇಕ ಗಣ್ಯರು ಶುಭ ಹಾರೈಸಿದರು, ಸಮಾರಂಭದಲ್ಲಿ ರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ ಅಧ್ಯಕ್ಷರಾದ ಎಂ. ನರಸಿಂಹಲು, ಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ॥ ಜಿ.ವೈ. ಪದ್ಮನಾಗರಾಜ್, ಬೆಂಗಳೂರು ವಿಶ್ವ ವಿದ್ಯಾಲಯದ
ಪ್ರೊ. ಸಮತಾ ಬಿ. ದೇಶಮಾನೆ, ರ್ನಾಟಕ ರಾಜ್ಯ ಬಲಿಜ ವಕೀಲರ ವೇದಿಕೆಯ ಅಧ್ಯಕ್ಷರಾದ ಪ್ರಕಾಶ್ ರಾಮಯ್ಯ, ರ್ನಾಟಕ ರಾಜ್ಯ ಸಮಗ್ರ ಬಲಿಜ ವೇದಿಕೆಯ ರಾಜ್ಯಾಧ್ಯಕ್ಷರಾದ ಎನ್.ಪಿ.ಮುನಿಕೃಷ್ಣ, ಶ್ರೀಯೋಗಿನಾರಾಯಣ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿ ನಿ. ಅಧ್ಯಕ್ಷ ಎಸ್.ಶ್ರೀರಾಮುಲು, ಆಪ್ತ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ, ಚಲನಚಿತ್ರ ನರ್ಮಾಪಕ ಜಿಗಣಿ ರಾಜಶೇಖರ್, ಶ್ರೀನಟರಾಜ ರಾಜ್ಯ ಬಲಿಜ ಕಲಾಸಂಗಮದ ರಾಜ್ಯ ಗೌರವಾಧ್ಯಕ್ಷರಾದ ಬಸವನಗುಡಿ ಡಾ॥ ತ್ಯಾಗರಾಜ್, ರಾಜ್ಯ ಪ್ರಧಾನ ಕರ್ಯರ್ಶಿ ಇಂಧುಮತಿ, ಖಜಾಂಚಿ ಅಂಬಿಕ ವೆಂಕಟೇಶ್, ಸಂಸ್ಥಾಪಕ ಅಧ್ಯಕ್ಷ ಜಿ.ಎಲ್. ಸಂಪಂಗಿ ರಾಮುಲು, ಹಿರಿಯ ಪತ್ರರ್ತ ನಾರಾಯಣ್, ಅತ್ಯುತ್ತಮ ಮೇಪಕ್ ರ್ಟಿಸ್ಟ್ ಮಮತ ನಾಗೇಶ್, ಸಂಗೀತ ರಾಜಕುಮಾರ್ ಮತ್ತು ದನಿಯ ಕುಮಾರ್, ದಿನೇಶ್ ಕುಮಾರ್, ಶೈಲಜ, ಹೇಮಾವತಿ, ರೂಪ, ಕಾಂಗ್ರೆಸ್ ಮುಖಂಡರಾದ ಹೇಮಲತಾ ಇಂದ್ರೇಶ್, ಲಕ್ಷ್ಮೀ, ಚಿತ್ರನಟ ಸೋಮು, ಮಂಡ್ಯ ನಾಗರಾಜ್, ಜಯಲಕ್ಷ್ಮೀ ರಮೇಶ್, ಕುಸುಮ, ಶತಶೃಂಗ ವಿದ್ಯಾ ಸಂಸ್ಥೆಯ ಯೋಜನಾಧಿಕಾರಿ ಅರುಣ್ ರಾಮಪ್ರಸಾದ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.