ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶ ನ್ ಅರೆಸ್ಟ್ ಆಗಿದ್ದು.ಈ ಪ್ರಕರ ಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದಲ್ಲಿ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಪ್ರತಿಕ್ರಿಯೆ ನೀಡಿದ್ದು ಅತ್ಯಂತ ಹೇಯ ಕೃತ್ಯ ದರ್ಶನ್ ಮತ್ತು ತಂಡ ಮಾಡಿದೆ. ಕೇವಲ ಒಂದು ಸಮಾಜ ದ ವ್ಯಕ್ತಿ ಕೊಲೆಯಲ್ಲ, ಮಾನವೀಯ ತೆ, ಮನುಷ್ಯತ್ವದ ಕೊಲೆಯಾಗಿದೆ.
ಅವನು ತಪ್ಪು ಮಾಡಿ ದ್ರೆ ಶಿಕ್ಷೆ ನೀಡಲು ನ್ಯಾಯಾಲಯ ಇತ್ತು. ಕಾನೂನು ಕೈಗೆ ತೆಗೆದುಕೊಂಡ ಕೃತ್ಯ ಎಸಗಿದ್ದು. ತಕ್ಕ ಶಿಕ್ಷೆ ಇವರಿಗೆ ಆಗ ಬೇಕಿದ್ದು.ಪೆÇಲೀಸರು ತಕ್ಷಣ ದರ್ಶನ್ ಅವರನ್ನ ಅರೆ ಸ್ಟ್ ಮಾಡಿದ್ದಕ್ಕೆ ಧನ್ಯವಾದಗಳು ಅರ್ಪಿಸಿದ್ದು. ನ್ಯಾಯ ಯುತ ತನಿಖೆ ಆಗಬೇಕು ಎಂದರು.ಅನ್ಯಾಯಕ್ಕೆ ಅವಕಾಶ ನೀಡ ಬಾರ ದು,ನಟ ದರ್ಶನ್ ನೇರವಾಗಿ ಭಾಗಿಯಾಗಿದ್ದು.ದೊಡ್ಡ ಮಟ್ಟದಲ್ಲಿ ತನಿಖೆ ಆಗಬೇಕು,ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗ ಬೇಕಿದೆ.ಹಾಗೂ ಸರ್ಕಾರ ವಿಶೇಷ ತಂಡ ರಚನೆ ಮಾಡ ಬೇಕು.
ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಬೇಕು. ಜೊತೆಗೆ ನಾವು ಸಮಾಜದ ನೇತೃತ್ವದ ಲ್ಲಿ ನಾಳೆ ಪ್ರತಿಭಟನೆ ನಡೆಸುತ್ತೇವೆ ಎಂದರು.
ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಶಾಸಕ ಜಿ.ಹೆಚ್.ತಿಪ್ಪಾ ರೆಡ್ಡಿ ಅವರು ದಕ್ಷಿಣ ಭಾರತದಲ್ಲಿ ಪ್ರಸಿದ್ದ ನಟನಾಗಿದ್ದ ನಟ ದರ್ಶನ್, ಈ ರೀತಿ ಕೊಲೆಮಾಡಿದ್ದು.ಅತ್ಯಂತ ಖಂಡನೀಯ. ಸಮಾಜಕ್ಕೆ ಹಾಗೂ ಯುವಕರಿಗೆ ಉತ್ತ ಮ ಸಂದೇಶ ಕೊಡುವ ಪವಿತ್ರ ನಟನ ವೃತ್ತಿಯಲ್ಲಿ ಇದ್ದು.ಇಂತಹ ಕೃತ್ಯ ಎಸಗಿದ್ದು. ನನಗೆ ಆಶ್ಚರ್ಯ ಮತ್ತು ಮನಸ್ಸಿಗೆ ಅಘಾತವಾಗಿದೆ.
ರೇಣುಕಾ ಸ್ವಾಮಿಯಿಂದ ದರ್ಶನ್ ಸ್ನೇಹಿತೆ ಪವಿತ್ರಗೆ ನೋವಾಗಿದ್ದರೆ.ಕಾನೂನು ಪ್ರಕಾರ ಕ್ರಮ ಜರುಗಿಸಬೇಕಿತ್ತು. ಜನಪ್ರಿಯ ನಟ ದರ್ಶನ್ ಈ ರೀತಿ ಮಾಡಿದ್ದು ತಪ್ಪು.ರೇಣುಕಾಸ್ವಾಮಿ ಹುಡುಗ ಮದುವೆಯಾಗಿ ಒಂದು ವರ್ಷ ಆಗಿಲ್ಲ.ಕೊಲೆ ಆಗಿರುವುದು ನೋವಿನ ಸಂಗತಿಯಾಗಿದ್ದು. ನಟ ದರ್ಶ ನ್ ಗೆ ಕಠಿಣ ಶಿಕ್ಷೆ ಆಗಬೇಕಿದೆ ಎಂದರು.