ಬೆಂಗಳೂರಿನ ನಯನ ಸಭಾಂಗಣದಲ್ಲಿ “ಅಮ್ಮನ ಮಡಿಲು ಸಾಮಾಜಿಕ ಸಾಂಸ್ಕೃತಿಕ ಕಲಾ ಟ್ರಸ್ಟ್ (ರಿ)’ ವತಿಯಿಂದ ಆಯೋಜಿಸಿದ್ದ ಮಾನವ ಒಗ್ಗಟ್ಟಿನ ದಿನಾಚರಣೆಯ ಅಂಗವಾಗಿ ಗಡಿಬಿಡಿ ಅಳಿಯ. ನಾಟಕ ಹಾಗೂ ಗೀತಾಗಾಯನ ನಡೆಯಿತು.
ಈ ಸಮಾರಂಭದ ಕಾರ್ಯಕ್ರಮವನ್ನು ಚಂದ್ರಶೇಖರ್ ಆರ್ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ನಗರ ಜಿಲ್ಲೆ.ಮಂಜುನಾಥ್ ಮಿಮಿಕ್ರಿ. ಮೈಸೂರ್ ಉದ್ಘಾಟಿಸಿದರು.ಕಾರ್ಯಕ್ರಮದ ಕುರಿತು. ನಮ್ಮ ನಾಡಿನ ಜನರು ಜನರು ಒಗ್ಗಟ್ಟಿನಲ್ಲಿ ಹೊಂದಿಕೊಂಡು ಇನ್ನಷ್ಟು, ನಮ್ಮ. ನಾಡಿನ, ಭಾಷೆ. ಸಂಸ್ಕೃತಿ.ಸಾಹಿತ್ಯ. ಕಲೆಗಳನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಉಳಸಿ.
ಬೆಳೆಸಬೇಕಾಗಿದೆ. ಇಂಥ ಒಂದು ಕೆಲಸವನ್ನು. ಅಮ್ಮನ ಮಡಿಲು ಸಾಮಾಜಿಕ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ. ನಮ್ಮ ಸಂಸ್ಕೃತಿ ಸಾಹಿತ್ಯ ಕಲೆ ಉಳಿಸುವುದರ ಮೂಲಕ ಹೊಸ ಹೊಸ ಪ್ರತಿಭಾ ಕಲಾವಿದರು ಬೆಳೆಯುವುದಕ್ಕೆ.ವೇದಿಕೆಯನ್ನು ಕಲ್ಪಿಸಿ ಕೊಡುವಂತ ಕೆಲಸಗಳನ್ನು ಮಾಡುತ್ತಿದ್ದಾರೆ. ಇಂಥ ಒಳ್ಳೊಳ್ಳೆ ಕೆಲಸಗಳನ್ನು ಪ್ರತಿಯೊಬ್ಬರು ಮಾಡಬೇಕಾಗಿದೆ ಎಂದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಂಜುನಾಥ್ ಮಿಮಿಕ್ರಿ ಮೈಸೂರು. ರಂಗಭೂಮಿ ಕಲಾವಿದರಾದ ಡಬ್ಲ್ಯೂ ಎಚ್ ಶಾಂತಕುಮಾರ್, ಎಲ್ಲಪ್ಪ. ಪಾಲಾಕ್ಷ, ಎನ್.ಟಿ ಕೃಷ್ಣಪ್ಪ, ವಿಜಯ್, ದೊಡ್ಮನೆ ವೆಂಕಟೇಶ್ ಚಲನಚಿತ್ರ ನಿರ್ಮಾಪಕರು. ನಾಟಕ ನಿರ್ದೇಶಕರಾದ ಕಲ್ಲೂರು ಶ್ರೀನಿವಾಸ್, ರಾಜಶೇಖರ್. ಮಾಲಾ. ಅಂಕಿತ ಸುರಣ್ಯ. ನಾಗರಾಜ್ ಬಸರಕೋಡ್. ಅಮ್ಮನ ಮಡಿಲು ಸಾಮಾಜಿಕ ಸಾಂಸ್ಕೃತಿಕ ಕಲಾ ಟ್ರಸ್ಟ್ ನ ಅಧ್ಯಕ್ಷರು ವರಲಕ್ಷ್ಮಿ.ಜಿ ಎ. ಕಾರ್ಯದರ್ಶಿ ಮುನಿರತ್ನ.ಹಾಗು ಪದಾಧಿಕಾರಿಗಳು. ಭಾಗವಹಿಸಿದ್ದರು.