ಆನೇಕಲ್: ಡಿಸೆಂಬರ್ 23 ರಿಂದ 25 ರವರೆಗೆ ಬೆಂಗಳೂರಿನ ಜಯಪ್ರಕಾಶ್ ನಾರಾಯಣ್ ರಾಷ್ಟ್ರೀಯ ಯುವಕೇಂದ್ರ ವಿದ್ಯಾನರದಲ್ಲಿ ಕರ್ನಾಟಕ ರಾಜ್ಯ ಬಾಕ್ಸಿಂಗ್ ಚಾಂಪಿಯನ್ ಶಿಪ್ ಪಂದ್ಯಾವಳಿ ನಡೆದಿದ್ದು,
ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಆಯೋಜಿಸಿದ್ದ ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾದೊಂದಿಗೆ ಆಯೋಜನೆ ಮಾಡಿದ್ದ ಕಬ್ಸ್ ಸ್ಪರ್ಧೆಯಲ್ಲಿ ವಿಭಾಗದಲ್ಲಿ ಟಿ. ಅವುಕ್ತ್ ರೆಡ್ಡಿ ಚಿನ್ನದ ಪದಕ ಮತ್ತು ಅತ್ಯುತ್ತಮ ಬಾಕ್ಸರ್ ಪ್ರಶಸ್ತಿಯನ್ನು ಸಬ್ ಜೂನಿಯರ್ ವಿಭಾಗದಲ್ಲಿ ಅರ್ನವ್ ವಿಜಯಕುಮಾರ್ ಚಿನ್ನದ ಪದಕ ಮತ್ತು ಪ್ರತಿಭಾನ್ವಿತ ಬಾಕ್ಸರ್ ಮತ್ತು ಚಿನ್ನದ ಪದಕವನ್ನು ಅರ್ಪಿತ್ ಪಡೆದರು.
ಚಿನ್ನದ ಪದಕ ವಿಜೇತರಾದ ಬಾಕ್ಸರ್ ಗಳಿಗೆ ಡಾ. ಮಂಜೇಗೌಡ ಮತ್ತು ಡಾ. ತೇಜಸ್ವಿನಿ ಗೌಡ ಪದಕ ಮತ್ತು ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.