ಬೆಂಗಳೂರು: ಕೋರಮಂಗಲ ಒಳಾAಗಣ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಟೇಕ್ವಾಂಡೋ ಪAದ್ಯಾವಳಿಯಲ್ಲಿ- ೨೦೨೫ ಬೆಂಗಳೂರಿನ
ಕೆ. ಆರ್. ರಸ್ತೆಯ ಪ್ಯಾಂಥರ್ಸ್ ಟೇಕ್ವಾAಡೋ ಆಕಾಡೆಮಿ (ರಿ)ಯ ಕ್ರೀಡಾಪಟು ಹನಶ್ರೀ . ಎಸ್ ಬಾಲಕಿಯರ ಅಂಡರ್ -೬ ಪುಂಸೆ ವಿಭಾಗದಲ್ಲಿ
ಚಿನ್ನದ ಪದಕ ಹಾಗೂ ಕೇರೋಗಿ ವಿಭಾಗದಲ್ಲಿ ಬೆಳ್ಳಿಯ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆAದು ಕೋಚ್ ಸತೀಶ್ ಕುಮಾರ್. ಎಸ್
ತಿಳಿಸಿದ್ದಾರೆ.
“ಪುಂಸೆ ವಿಭಾಗದಲ್ಲಿ ಕ್ರೀಡಾಪಟು, ಎಸ್.ಹನಶ್ರೀಗೆ ಚಿನ್ನದ ಪದಕ”
