This is the title of the web page
This is the title of the web page

ಇಂದು ಸಂಜೆ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ

ಬೆಂಗಳೂರು: ಕಪ್ಪಣ್ಣ ಅಂಗಳ, ಜೆ ಪಿ ನಗರ ದಲ್ಲಿ ಇಂದು ಸಂಜೆ 6.30 ರಿಂದ 8.30 ರ ವರಗೆ ಯುವ ಕಲಾವಿದರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ನಡೆಯಲಿದೆ.

ಗಾಯನದಲ್ಲಿ ಶ್ರೇಯ ವಿ ಮೂರ್ತಿ, ಹಾರ್ಮೋನಿಯಂ, ಪ್ರಮೋಧ್ ಆನುರ್ ತಬಲಾ ನುಡಿಸಲಿದ್ದಾರೆ. ವಿದ್ವಾನ್ ಪ್ರಜ್ವಲ್ ಶರ್ಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.