ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ದುಬೈ: ಟಿ-೨೦ ಏಷ್ಯಾ ಕಪ್ ೨೦೨೫ರ ಭಾರತ-ಪಾಕಿಸ್ತಾನ ಪಂದ್ಯ ಹಸ್ತಲಾಘವ ನಿರಾಕರಣೆ ವಿವಾದಕ್ಕಾಗಿ ಸದ್ಯ ಮಾಡುತ್ತಿದೆ. ಪಂದ್ಯಕ್ಕೂ ಮುನ್ನ ಮತ್ತು ಮುಕ್ತಾಯದ ಬಳಿಕ ಭಾರತೀಯ ಆಟಗಾರರು ಪಾಕಿಸ್ತಾನ ಆಟಗಾರರಿಗೆ ಹಸ್ತಲಾಘವ ನೀಡದಿರುವುದನ್ನು, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ದೊಡ್ಡ ವಿಚಾರವನ್ನಾಗಿ ಪರಿವರ್ತಿಸಿದೆ.
ಹಸ್ತಲಾಘವ ನಿರಾಕರಣೆ ವಿವಾದಕ್ಕೆ ಸಂಬAಧಿಸಿದAತೆ ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಅವರ ತಲೆದಂಡಕ್ಕೆ ಆಗ್ರಹಿಸಿದ್ದ ಪಿಸಿಬಿ, ಬೇಡಿಕೆ ಈಡೇರದಿದ್ದರೆ ಏಷ್ಯಾ ಕಪ್ ಪಂದ್ಯಾವಳಿಬಹಿಷ್ಕರಿಸುವ ಬೆದರಿಕೆ ಹಾಕಿತ್ತು. ಆದರೆ ಪಾಕಿಸ್ತಾನದಬೇಡಿಕೆ ತಳ್ಳಿಹಾಕಿರುವ ಅಂತಾರಾಷ್ಟಿçÃಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಅವರನ್ಜು ಪಂದ್ಯಾವಳಿಯಿAದ ತೆಗೆದುಹಾಕಲು ನಿರಾಕರಿಸಿದೆ.
ಆದರೆ ಬೇಡಿಕೆ ಈಡೇರದಿದ್ದರೆ ಪಂದ್ಯಾವಳಿ ಬಹಿಷ್ಕರಿಸುವುದಾಗಿ ಹೇಳಿದ್ದ ಪಿಸಿಬಿ, ಈಗ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಅಲ್ಲದೇ ಇಂದು (ಸೆ.೧೭-ಬುಧವಾರ) ಯುಎಇ ವಿರುದ್ಧದ ಗೆಲ್ಲಲೇಬೇಕಾದ ಪಂದ್ಯವನ್ನು ಆಡಲಿದೆ. ಪಾಕಿಸ್ತನದ ಈ ನಿರ್ಧಾರದಿಂದ ಸಂತುಷ್ಟಗೊAಡಿರುವ ಐಸಿಸಿ, ಪಿಸಿಬಿ ಬೇಡಿಕೆಯನ್ನು ಈಡೇರಿಸುವ ಮಧ್ಯಂತರ ದಾರಿಯನ್ನು ಕಂಡುಕೊAಡಿದೆ. ಹೊಸ ಒಪ್ಪಂದದ ಅಡಿಯಲ್ಲಿ ಪಾಕಿಸ್ತಾನದ ಪಂದ್ಯಗಳಿಗೆ ಆ್ಯಂಡಿ ಪೈಕ್ರಾಫ್ಟ್ ಅವರನ್ನು ಮ್ಯಾಚ್ ರೆಫರಿಯಾಗಿ ನೇಮಿಸದಿರಲು ಐಸಿಸಿ ಒಪ್ಪಿಕೊಂಡಿದೆ ಎಂದು ಪಿಸಿಬಿ ಮೂಲಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ಇಂದಿನ ಯುಎಇ ವಿರುದ್ಧದ ಪಂದ್ಯದಲ್ಲಿ ರಿಚಿ ರಿಚರ್ಡ್ಸನ್ ಅವರನ್ನು ಮ್ಯಚ್ ರೆಫರಿಯಾಗಿ ನೇಮಿಸಲಾಗುವುದು ಎಂಬ ಮಾತುಗಳು ಕೇಳಿಬರುತ್ತಿವೆ. ಐಸಿಸಿಯು ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಅವರನ್ನು ಪಂದ್ಯಾವಳಿಯಿAದ ಕೈಬಿಡಲು ನಿರಾಕರಿಸಿದೆ.
ಈ ನಿರಾಕರಣೆ ಪತ್ರವನ್ನು ಪಿಸಿಬಿ ಜನರಲ್ಮ್ಯಾ ನೇಜರ್ ವಸೀಮ್ ಖಾನ್ ಸಹಿ ಹಾಕಿಸ್ವೀಕರಿಸಿದ್ದಾರೆ. ಆದರೆ ಆ್ಯಂಡಿ ಪೈಕ್ರಾಫ್ಟ್ ಅವರನ್ನುಕಡೆಪಕ್ಷ ಪಾಕಿಸ್ತಾನ ಮತ್ತು ಯುಎಇ ಪಂದ್ಯದಿAದದೂರ ಇಡುವಂತೆ ಐಸಿಸಿ ಮನವೋಲಿಸುವಲ್ಲಿಅವರು ಯಶಸ್ವಿಯಾಗಿದ್ದಾರೆ.ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಅವರತಲೆದಂಡಕ್ಕೆ ಆಗ್ರಹಿಸಿದ್ದ ಪಿಸಿಬಿ, ಬೇಡಿಕೆಈಡೇರದಿದ್ದರೆ ಏಷ್ಯಾ ಕಪ್ ೨೦೨೫ ಬಹಿಸ್ಕರಿಸುವಬೆದರಿಕೆ ಹಾಕಿತ್ತು. ವಾಸ್ತವವಾಗಿ, ಪಾಕಿಸ್ತಾನಪಂದ್ಯಾವಳಿಯಿAದ ಹಿಂದೆ ಸರಿದಿದ್ದರೆ, ಸುಮಾರು೧೬ ಮಿಲಿಯನ್ ಯುಎಸ್ ಡಾಲರ್ಗಳನ್ನುಕಳೆದುಕೊಳ್ಳಬೇಕಿತ್ತು.
ಈ ಕುರಿತು ತಮ್ಮ ಅಧಿಕೃತ ಎಕ್ಸ್ ಅಕೌಂಟ್ನಲ್ಲಿಟ್ವೀಟ್ ಮಾಡಿರುವ ಅವರು, ಪಿಸಿಬಿ ಅಧಿಕಾರಿಗಳುಮತ್ತು ಅದರ ಅಧ್ಯಕ್ಷ ಮೊಹ್ಸಿನ್ ನಖ್ವಿಯವರಅನೈತಿಕ ವರ್ತನೆ ನಡುವೆಯೂ, ಭಾರತೀಯಕ್ರಿಕೆಟ್ ಅಭಿಮಾನಿಗಳು ನನಗೆ ತೋರಿಸಿದ ಪ್ರೀತಿಮತ್ತು ಬೆಂಬಲದಿAದ ನನ್ನ ಹೃದಯ ತುಂಬಿಹೋಗಿದೆ. ನಾನು ಮತ್ತೊಮ್ಮೆ ಜಯ್ ಶಾ ಮತ್ತುಐಸಿಸಿಗೆ ಧನ್ಯವಾದ ಅರ್ಪಿಸುತ್ತೇನೆ” ಎಂದುಪೈಕ್ರಾಫ್ಟ್ ಟ್ವೀಟ್ ಮಾಡಿದ್ದಾರೆ.