This is the title of the web page
This is the title of the web page

ಐಐಎಚ್‍ಎಂನ 9ನೇ ಅಂತರರಾಷ್ಟ್ರೀಯ ಯಂಗ್ ಚೆಫ್ ಒಲಂಪಿಯಾಡ್ ಪ್ರಾರಂಭ

ಬೆಂಗಳೂರು: ಐಐಎಚ್ ಎಂ (IIHM)ಯಂಗ್ ಚೆಫ್ ಒಲಿಂಪಿಯಾಡ್ 2023 (YCO 2023) 2015 ರಲ್ಲಿ ಪ್ರಾರಂಭವಾದ ಬಳಿಕ ಇದೀಗ ಒಂಬತ್ತನೇ ಬಾರಿಗೆ ನಡೆಯುತ್ತಿರುವ ವಿಶಿಷ್ಟ ಸ್ಪರ್ಧಾತ್ಮಕ ಕಾರ್ಯಕ್ರಮವಾಗಿದ್ದು, ಈ ಬಾರಿ ಸುಮಾರು 60 ದೇಶಗಳು ಭಾಗವಹಿಸುತ್ತಿವೆ.

ಇಂಟರ್ನ್ಯಾಷನಲ್ ಹಾಸ್ಪಿಟಾಲಿಟಿ ಕೌನ್ಸಿಲ್, UK ಆಶ್ರಯದಲ್ಲಿ ನಡೆಯಲಿರುವ ಈ ಸ್ಪರ್ಧೆಯನ್ನು ಇಂಡಿಸ್ಮಾರ್ಟ್ ಗ್ರೂಪ್‍ನ ಭಾಗವಾದ ಐಐಹೆಚ್‍ಎಂ ಆಯೋಜಿಸಿದೆ, ಇದು ಇಂಡಿಸ್ಮಾರ್ಟ್ ಹೋಟೆಲ್‍ಗಳನ್ನು ನಿರ್ವಹಿಸುವ ಮತ್ತು ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ಶಿಕ್ಷಣ ತರಬೇತಿ ಕ್ಷೇತ್ರದಲ್ಲಿ ವ್ಯಾಪಕ ಶ್ರೇಣಿಯ ಸೇವೆಗಳನ್ನು ಭಾರತ ಮತ್ತು ಆಗ್ನೇಯ ಏಷ್ಯಾದಲ್ಲಿ ಒದಗಿಸುವ ದೊಡ್ಡ ಸಂಘಟನೆಯಾಗಿದೆ.