ಮೈಸೂರು: ಮೈ ಲೈಫ್ ಸ್ಟೈಲ್ ನೈಸರ್ಗಿಕ ಉತ್ಪನ್ನಗಳ ನೇರ ಮಾರಾಟದ ಮೂಲಕ ಹೆಚ್ಚುವರಿ ಆದಾಯದೊಂದಿಗೆ ಉತ್ತಮ ಜೀವನ ಹೊಂದಬಹುದು ಎಂದು ಇಂಟರ್ ನ್ಯಾಷನಲ್ ಕೋ ಆರ್ಡಿನೇಟರ್ ( ಐಟಿಸಿ) ರಾಜು ಜಂಗಮ ಶೆಟ್ಟಿ ಹೇಳಿದರು.
ನಗರದ ಗೋಲ್ಡನ್ ಲ್ಯಾಂಡ್ ಮಾರ್ಕ್ ನಲ್ಲಿ ಆಯೋಜಿಸಿದ್ದ ಲೀಡರ್ಸ್ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಒi ಲೈಫ್ಸ್ಟೈಲ್ ನೈಸರ್ಗಿಕ ಪದಾರ್ಥಗಳು ಮತ್ತು ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ತಯಾರಿಸಲಾದ ಪೌಷ್ಟಿಕಾಂಶ, ಕೃಷಿ ಆರೈಕೆ, ಹೋಮ್ಕೇರ್ ಮತ್ತು ವೈಯಕ್ತಿಕ ಆರೈಕೆ ಉತ್ಪನ್ನಗಳನ್ನು ಒಳಗೊಂಡಂತೆ ವೈವಿಧ್ಯಮಯ ಉತ್ಪನ್ನಗಳನ್ನು ನೀಡುತ್ತಿದೆ,
ಜೊತೆಗೆ ನೇರ ಮಾರಾಟದ ಮೂಲಕ ನಿಮ್ಮ ಹಣಕಾಸಿನ ಗುರಿಗಳನ್ನು ಸಾಧಿಸಲು ನಿಮಗೆ ಸಹಾಯ ಮಾಡಲು ತರಬೇತಿ, ಬೆಂಬಲ ಮತ್ತು ಮಾರ್ಗದರ್ಶನವನ್ನು ಮೈ ಲೈಫ್ ಸ್ಟೈಲ್ ನೀಡಲಾಗುತ್ತಿದೆ ವಿತರಕರಾಗಿ, ಉನ್ನತ- ಉತ್ಪನ್ನಗಳ ನೇರ ಮಾರಾಟ ಹಾಗೂ ಪ್ರಚಾರ ಮಾಡುವ ಮೂಲಕ ಅನಿಯಮಿತ ಆದಾಯವನ್ನು ಗಳಿಸಬಹುದಾಗಿದೆ,
ಇದರ ಸದುಪಯೋವನ್ನು ಎಲ್ಲರೂ ಪಡೆದುಕೊಳ್ಳಬಹುದಾಗಿದೆ ಎಂದರು.ಈ ಸಂದರ್ಭದಲ್ಲಿ ಐಟಿಸಿ ವೈವಿ ರವೀಂದ್ರ, ಪ್ರದೀಪ್ ಕುಮಾರ್, ಎನ್.ಟಿ.ಸಿ ಹೇಮಂತ್ ಕುಮಾರ್, ರೂಪಶ್ರೀ , ಎಸ್.ಟಿ.ಸಿ, ಸೇರಿದಂತೆ ಹಲವರು ಇದ್ದರು.