This is the title of the web page
This is the title of the web page

ಮತಯಂತ್ರ-ವಿವಿಪ್ಯಾಟ್‍ಗಳ ಶೇಖರಣಾಗಾರ ಉದ್ಘಾಟನೆ

ಬೆಂಗಳೂರು: 2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಗೆ ಬರುವ 7 ವಿಧಾನಸಭಾ ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರಗಳು (Electronic voting machine) ಮತ್ತು ವಿವಿಪ್ಯಾಟ್ (Voter-verified paper audit trail) ಗಳ ಶೇಖರಣಾಗಾರವನ್ನು ಜಿಲ್ಲಾ ಚುನಾ ವಣಾಧಿಕಾರಿಗಳು ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್, ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಾದ ಕೆ.ಎ.ದಯಾನಂದ್ ಅವರು ಉದ್ಘಾಟಿಸಿದರು.