ಬೇಲೂರು: ಬೇಲೂರು ಐತಿಹಾಸಿಕ. ಸುಮಾರು 10 ದಶಕ ದಾಟಿರುವವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ ಹೆಗ್ಗಳಿಗೆ ಪಾತ್ರವಾದ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ. ಬೇಲೂರು ಪುರಸಭೆಯಲ್ಲಿ. ಘಟಾನುಘಟಿ ಜನಪ್ರತಿನಿಧಿಗಳು ಅಧಿಕಾರ ನಡೆಸಿರುತ್ತಾರೆ ಅದರಂತೆಯೇ ಮುಖ್ಯ ಅಧಿಕಾರಿಯಾಗಿಯೂ ಸಹ ಅನೇಕ ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವಅಧಿಕಾರಿಗಳು. ಕಾರ್ಯನಿರ್ವಹಿಸಿದ್ದಾರೆ.
ನಮ್ಮ ನಿಮ್ಮೆಲ್ಲರ ಅಸ್ಮಿತೆಯ ಪ್ರಶ್ನೆ ಯಾಗಿದ್ದ. ಅಂಬೇಡ್ಕರ್ ಭವನ ಹತ್ತಿರ ಕೋಳಿ ಅಂಗಡಿ ತೆರೆವು ಗೊಳಿಸಲು. ಎಷ್ಟೊಂದು ಹೋರಾಟ & ಮಾರಾಟ ನಡೆದಿದೆ ಎಲ್ಲರಿಗೂ ತಿಳಿದ ವಿಚಾರ. ಇಷ್ಟೆಲ್ಲ ವಿಷಯಗಳು ಪ್ರಸ್ತಾಪವಾಗಲು ಕಾರಣ ಇವರೇ ನೋಡಿ ಬೇಲೂರು ಪುರಸಭೆಯ ಮುಖ್ಯ ಅಧಿಕಾರಿ ಇಂದು.ರವರು ಸಾರ್ವತಿಕ ಲೋಕಸಭಾ ಚುನಾವಣೆ ಹಿನ್ನೆಲೆ ವರ್ಗಾವಣೆಗೊಂಡು ಪ್ರಸ್ತುತ ಬೇಲೂರ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ. ಮುಖ್ಯ ಅಧಿಕಾರಿ ಇಂದು ಬೇಲೂರಿಗೆ ಬಂದು ಅಧಿಕಾರವಹಿಸಿಕೊಂಡ ತಕ್ಷಣ. ಅಂಬೇಡ್ಕರ್ ಭವನದ ಪಕ್ಕದಲ್ಲಿ ಇದ್ದಕೋಳಿ ಅಂಗಡಿ. ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಿದೆ. ನಂತರಎಲ್ಲಾ ಸಿಬ್ಬಂದಿಗಳ ವಿಶ್ವಾಸಕ್ಕೆ ತೆಗೆದುಕೊಂಡು ಸಾರ್ವಜನಿಕರ ಕೆಲಸ ಕಾರ್ಯ
ಗಳನ್ನು ನಾಳೆ ಬನ್ನಿ ನಾಡ್ದು ಬನ್ನಿ ಎನ್ನದೆ. ನಿಗದಿತ ಸಮಯದಲ್ಲಿ ಕಾರ್ಯನಿರ್ವಹಿಸಲು ಸೂಚಿಸಿದ್ದೆ ನೇ ಏಕೆಂದರೆ ಕೂಲಿ ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು. ನಮ್ಮ ಕಚೇರಿ ಅಲೆಯುವುದನ್ನು ನೋಡಿ.
ನನ್ನ ಅವಧಿಯಲ್ಲಿ ಬಡವರಿಗೆ ಮತ್ತು ಕೂಲಿಕಾರ್ಮಿಕರಿಗೆ ಯಾವುದೇ ತೊಂದರೆ ಆಗದಂತೆ. ನೋಡಿ ಕೊಳ್ಳುವುದು ನನ್ನ ಜವಾಬ್ದಾರಿ. ಇದೇ ಮೊದಲ ಬಾರಿಗೆ ಬೇಲೂರ್ ಪುರಸಭೆ ಕಚೇರಿಯಲ್ಲಿ. ಖಾಸಗಿ ಬ್ಯಾಂಕ್ ಊಆಈಅರವರ ಸಹಾಯ ಪಡೆದು. ಬ್ಯಾಂಕ್ ಕೌಂಟರ್ ಸ್ಥಾಪಿಸಿದ್ದೇವೆ. ಬೇಲೂರ್ ಪುರಸಭೆಗೆ ಸಂಬಂಧಪಟ್ಟ ಎಲ್ಲಾ ರೀತಿಯ ತೆರಿಗೆ ಹಣವನ್ನು.ನಮ್ಮ ಕಚೇರಿಯ ಕೌಂಟರ್ ನಲ್ಲಿಯೇ. ಪಾವತಿಸ ಬಹುದು. ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ. ವೆಂಕಟೇಶ್. ಕಚೇರಿಯಲ್ಲಿ ಬ್ಯಾಂಕ್ ಕೌಂಟರ್ ಸ್ಥಾಪಿಸಿರುವುದು. ಉತ್ತಮ ಕಾರ್ಯವಾಗಿದೆ. ನಮ್ಮ ಕೆಲಸ ಕಾರ್ಯ ಬಿಟ್ಟು. ಬೇಲೂರ್ ಪುರಸಭೆಗೆ ಕ0ದಾಯ ಪಾವತಿಸಲು ಬಂದರೆ ಮೊದಲು ರಶೀದಿ ಬರೆದು ಕೊಟ್ಟುಹೊರಗಡೆ ಬ್ಯಾಂಕಿಗೆ . ಕಳುಹಿಸುತ್ತಿದ್ದರು.ಬ್ಯಾಂಕುಗಳಲ್ಲಿ ಸರತಿ ಸಾಲನಲ್ಲಿ ಒಂದು ರಶೀದಿ ಪಾವತಿಸಬೇಕಾದರೆ ಮೂರರಿಂದ ನಾಲ್ಕು ಗಂಟೆ ಕಾಯಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಯಾಕಂದರೆ ವಿವಿಧ ವ್ಯವಹಾರಗಳ ಜನರು ಒಂದೇ ಕೌಂಟರ್ ನಲ್ಲಿಹಣ್ಣ ಪಾವತಿಸಬೇಕಾಗಿರುವುದರಿಂದ ಸಮಯ ವ್ಯರ್ಥವಾಗುತ್ತಿತ್ತು. ಇದೊಂದು ಉತ್ತಮ ಕೆಲಸ ಹೀಗೆ ಮುಂದುವರೆಯಲಿ ಎಂಬುವುದು ನಮ್ಮ ಬಯಕೆ ಎಂದರು.