ಬೆಂಗಳೂರು: ಉತ್ತರ ವಿಭಾಗದ ಪೊಲೀಸರು ಇಂದು ಮುಂಜಾನೆ ಮಹಾರಾಷ್ಟçದಿಂದ ಹಾಗೂ ಹೊರ ರಾಜ್ಯಗಳಿಂದ ಬರುವ ಖಾಸಗಿ ಬಸ್ ಗಳನ್ನು ತೀವ್ರ ತಪಾಸಣೆಗೆ ಒಳಪಡಿಸಿರುತ್ತಾರೆ.
ಕೆಲವೊಂದು ದೂರವಾಣಿ ಕರೆಗಳು ಪೊಲೀಸ್ ಕಂಟ್ರೋಲ್ ರೂಮ್ಗೆ ಬಂದ ಕರೆಗಳ ಹಿನ್ನೆಲೆಯಲ್ಲಿ ಖಾಸಗಿ ಬಸ್ಗಳ ಡಿಕ್ಕಿಗಳನ್ನು ಹಾಗೂ ಬಸ್ ಒಳಗಡೆ ಹಾಗೂ ಪ್ರಯಾಣಿಕರ ಬ್ಯಾಗೇಜ್ ಗಳನ್ನು ಶ್ವಾನದಳ ಮತ್ತು ಬಾಂಬ್ ನಿಷ್ಕಿçಯ ದಳದ ಸಿಬ್ಬಂದಿ ಜೊತೆಗೂಡಿ ತಪಾಸಣೆ ನಡೆಸಿರುತ್ತಾರೆ.
ಖಾಸಗಿ ಬಸ್ಗಳ ತಪಾಸಣೆ



