![]() |
![]() |
![]() |
![]() |
![]() |
ಹೊಸಕೋಟೆ: ಮಲೇಷಿಯಾದ ಕೊಲಲಂಪುರ್‍ನಲ್ಲಿ ನಡೆದ 35ನೇ ಮಲೇಷಿಯ ಅಂತರಾಷ್ಟ್ರೀಯ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಸಮೀಪದ ಕನ್ನಮಂಗಲದಲ್ಲಿರುವ ಏರೋಸ್ಪೇಸ್‍ನ ಜಿಎಂ ಪ್ರಿಯದರ್ಶಿನಿ ಪೆರುಮಾಳ್ ಗೌಂಡರ್ ಶಾಟ್‍ಪುಟ್ ಸ್ಪರ್ಧೆಯಲ್ಲಿ ಚಿನ್ನದ ಪದಕ, ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕ ಗಳಿಸಿಕೊಂಡು ಉತ್ತಮ ಸಾಧನೆ ಮಾಡಿದ್ದಾರೆ. ಇವರನ್ನು ನಗರದ ಹಿರಿಯ ಅಂತರಾಷ್ಟ್ರೀಯ ಕ್ರೀಡಾಪಟು, ತರಬೇತುದಾರ ಎಚ್.ಆರ್.ಶಂಕರ್ ಅಭಿನಂದಿಸಿದ್ದಾರೆ.
![]() |
![]() |
![]() |
![]() |
![]() |
Leave a Review