ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರಿಂದ ಗುಂಡಿ ದೀಪಾವಳಿ ಆಚರಣೆ.
ಜೆಡಿಎಸ್ನ ಕಾರ್ಯಕರ್ತ ರಾಮಕೃಷ್ಣರಿಂದ ಗುಂಡಿ ದೀಪಾವಳಿ ಆಚರಣೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಿಂದ ಟಿವಿಎಸ್ ಕ್ರಾಸ್ ಮೂಲಕ ಜಾಲಹಳ್ಳಿ ಸರ್ಕಲ್ಗೆ ಸೇರುವ ಮಾರ್ಗದಲ್ಲಿ ಗುಂಡಿ ದೀಪಾವಳಿ ಆಚರಣೆ. ಗುಂಡಿಗಳಲ್ಲಿ ದೀಪ ಹಚ್ಚಿ, ಪಟಾಕಿ ಸಿಡಿಸಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆಶಿ ಹಾಗೂ ಜಿಬಿಎ ಆಯುಕ್ತರ ಗಮನ ಸೆಳೆದ ಜೆಡಿಎಸ್ನ ಕಾರ್ಯಕರ್ತರು.
“ಗುಂಡಿ ದೀಪಾವಳಿ ಆಚರಿಸಿದ ಜೆಡಿಎಸ್ನ ಕಾರ್ಯಕರ್ತರು”
