ಅತ್ಯಂತ ರೋಮಾಂಚಕಾರಿಯಾಗಿರುವ ಜೆಕೆ ಟೈರ್ ರೇಸಿಂಗ್ ಸೀಸನ್ ೨೦೨೫ರ ೨ ರೌಂಡ್ ಸ್ಪರ್ಧೆಗಳು ಸೆಪ್ಟೆಂಬರ್ ೨೭ ಮತ್ತು ೨೮ ರಂದು ತಮಿಳುನಾಡಿದ ಕೊಯಮತ್ತೂರಿನ ಪ್ರಸಿದ್ಧ ಕಾರ್ ಮೋಟರ್ ಸ್ಪೀಡ್ವೇನಲ್ಲಿ ನಡೆಯಲಿದೆ. ಬೆಂಗಳೂರಿನ ಅನಿಶ್ ಶೆಟ್ಟಿ, ಕಿಶೋರ್ ಭುವನ್ ಭೋನು ಮತ್ತು ಪ್ರತಿಕ್ ಅಶೋಕ್ ಈ ರೇಸಿಂಗ್ ನ ಪ್ರಮುಖ ಆಕರ್ಷಣೆಯಾಗಿದ್ದಾರೆ. ೨೮ ವರ್ಷಗಳಿಂದ ಮೋಟಾರ್ ಸ್ಪೋರ್ಟ್ ಉತ್ತೇಜಿಸುವ ತನ್ನ ಪರಂಪರೆಯನ್ನು
ಮುAದುವರೆಸಿಕೊAಡು ಬಂದಿರುವ ಜೆಕೆ ಟೈರ್ನ, ಭವಿಷ್ಯದ ಭಾರತೀಯ ರೇಸಿಂಗ್ ಪ್ರತಿಭೆಗಳನ್ನು ರೂಪಿಸುವ ಪ್ರಮುಖ ವೇದಿಕೆಯಾಗಿದೆ. ಈ ಬಾರಿ ಮೂರು ವಿಭಾಗಗಳಲ್ಲಿಯೂ ದೇಶದ ವಿವಿಧೆಡೆಯಿಂದ ಶಕ್ತಿಶಾಲಿ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.
೧೪ ಚಾಲಕರು ಭಾಗಿ: ಈ ರೌಂಡ್ನಲ್ಲಿ ಪ್ರಥಮ ಬಾರಿಗೆ ಆರಂಭವಾಗುತ್ತಿರುವ ಜೆಕೆ ಟೈರ್ ಲೆವಿಟಾಸ್ ಕಪ್ ನಲ್ಲಿ ಮಾರುತಿ ಸುಜುಕಿ ಇಗ್ನಿಸ್ಕಾರುಗಳನ್ನು ಬಳಸಲಾಗುತ್ತಿದೆ. ಒಟ್ಟು ೧೪ ಚಾಲಕರು ಭಾಗವಹಿಸಲಿದ್ದು, ಹೊಸ ರೇಸರ್ಗಳು ಸ್ಪರ್ಧೆಗೆ ಮತ್ತಷ್ಟು ಮೆರಗನ್ನು ನೀಡಲಿದ್ದಾರೆ. ಜೆಕೆ ಟೈರ್ ಪ್ರಸ್ತುತಪಡಿಸುವ ರಾಯಲ್ ಎನ್ಫೀಲ್ಡ್ ಕಂಟಿನೆAಟಲ್ ಉಖಿ ಕಪ್ ತನ್ನ ವಿಶಿಷ್ಟ ಪ್ರೊ- ಅ್ಯಮ್ ಫಾರ್ಮಾ್ಯಟ್ನಲ್ಲಿ ಭಾರೀ ರೋಚಕತೆಯನ್ನು ನೀಡಲಿದೆ. ಪ್ರೊಫೆಷನಲ್ ವರ್ಗದಲ್ಲಿ, ಬೆಂಗಳೂರಿನ ಅನಿಶ್ ಶೆಟ್ಟಿ ರೌಂಡ್ ೧ ಗೆದ್ದು ೩೦ ಪಾಯಿಂಟ್ಗಳೊAದಿಗೆ ಮುನ್ನಡೆಯಲ್ಲಿದ್ದಾರೆ.
ಮುಂಬೈನ ಕಯಾನ್ ಪಟೇಲ್ (೧೯) ಮತ್ತು ಪಾಂಡಿಚೇರಿಯ ಚಾಂಪಿಯನ್ ನವನೀತ್ ಕುಮಾರ್ (೧೨) ಇರಲಿದ್ದಾರೆ. ಕಿಶೋರ್ ಪ್ರಬಲ ಪೈಪೋಟಿ: ಅಮೆಚೂರ್ ವರ್ಗದಲ್ಲಿ, ಪಾಂಡಿಚೇರಿಯ ಬ್ರಯಾನ್ ನಿಕೋಲಸ್ ೩೬ ಪಾಯಿಂಟ್ಗಳೊAದಿಗೆ ಅಜೇಯ ಸ್ಥಿತಿಯಲ್ಲಿದ್ದರೂ, ಜೋಹ್ರಿಂಗ್ ವಾರಿಸಾ (೨೭)
ಮತ್ತು ಸರಣ್ ಕುಮಾರ್ (೧೯) ಬಲವಾದ ಹೋರಾಟ ನೀಡುತ್ತಿದ್ದಾರೆ. ಜೇಕೆ ಟೈರ್ ನವೀಸ್ ಕಪ್, ಭಾರತದ ಪ್ರವೇಶ ಮಟ್ಟದ ಸಿಂಗಲ್-ಸೀಟರ್ ಸರಣಿಯಲ್ಲಿ (೧೩೦೦ಛಿಛಿ ಸುಜುಕಿ ಸ್ವಿಫ್ಟ್ ಎಂಜಿನ್ಗಳು), ಬೆಂಗಳೂರಿನ ಕಿಶೋರ್ ಭುವನ್ ಬೋನು (ಖಿeಚಿm ಒ Sಠಿoಡಿಣ) ರೌಂಡ್ ೧ರಲ್ಲಿ ಅಬ್ಬರಿಸಿ ೩೦ ಪಾಯಿಂಟ್ಗಳೊAದಿಗೆ ಮುನ್ನಡೆ ಸಾಧಿಸಿದ್ದಾರೆ.
ಬೆಂಗಳೂರಿನ ಪ್ರತಿಕ್ ಅಶೋಕ್ ಕೇವಲ ೧೭ ಪಾಯಿಂಟ್ಗಳಿAದ ಹಿಂಬಾಲಿಸುತ್ತಿದ್ದು, ನವಿ ಮುಂಬೈನ ಓಜಸ್ ಸರ್ವೆ (೧೫ ಪಾಯಿಂಟ್) ಇಬ್ಬರೂ TeamDTS Racing ಪರವಾಗಿ ಬಲವಾದ ಹೋರಾಟ ನೀಡುತ್ತಿದ್ದಾರೆ. ಮೊದಲ ರೌಂಡ್ನಲ್ಲಿ ಅವರು ಕೇವಲ ಕೆಲವು ಸೆಕೆಂಡ್ಗಳ ಅAತರದಲ್ಲಿ ಫಿನಿಷ್ ಲೈನ್ ದಾಟಿದ್ದರು.