ಇಐಪಿಕೆ ಪ್ರೊಡಕ್ಷನ್ ಹೌಸ್ ನಡಿ ವಿನೋದ್ ಪಾರ್ಥ ಸಾರಥಿ ನಿರ್ಮಾಣ..
ಕಾಡಿನಲ್ಲಿ ನಡೆಯುವ ಶೋ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಮೂಡಿ ಬರಲಿದೆ. ಒಂದು ಟೀಂನಲ್ಲಿ 12 ಜನ ಭಾಗಿಯಾಗಲಿದ್ದು, ಇವರು ಕಾಡಿನಲ್ಲಿ 60 ದಿನ ಕಳೆಯಬೇಕು.
ಈ ವಿಭಿನ್ನ ಬಗೆಯ ರಿಯಾಲಿಟಿ ಶೋ ಇIPಏ ಪ್ರೊಡಕ್ಷನ್ ಹೌಸ್ ನಡಿ ವಿನೋದ್ ಪಾರ್ಥ ಸಾರಥಿ ನಿರ್ಮಾಣ ಮಾಡುತ್ತಿದ್ದಾರೆ. ಯಶೋಧರ ವಿಕ್ರಮ್ ಈ ಶೋನ ಸಾರಥಿ ಅಂದರೆ ನಿರ್ದೇಶಕರು. ಪಾಲ್ಸ್ ನಾಗ ಹಾಗೂ ಸಂದೀಪ್ ತೀರ್ಥಹಳ್ಳಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಸಾಥ್ ಕೊಡುತ್ತಿದ್ದಾರೆ. ಆಡಿ ನಾಗಾರ್ಜುನ್ ಕ್ಯಾಮೆರಾ ಹಿಡಿಯಲಿದ್ದಾರೆ.
ಶೋ zee ಕನ್ನಡದಲ್ಲಿ ಪ್ರಸಾರ ಆಗಲಿದೆ.
ಇದೇ ತಿಂಗಳ 15ರಿಂದ ಆಡಿಷನ್ ಶುರುವಾಗಲಿದ್ದು, ಮೇ ಕೊನೆಯಲ್ಲಿ ಶೂಟಿಂಗ್ ಆರಂಭವಾಗಲಿದೆ. ಜೂನ್ 10 ರಿಂದ ಪ್ರಸಾರವಾಗಲಿದೆ.
ಶೋನಲ್ಲಿ ಸಾಮಾನ್ಯರೂ ಭಾಗಿಯಾಗುವ ಅವಕಾಶವಿದೆ. ಆದರೆ ವಯಸ್ಸು 18 ರಿಂದ 28 ಮೀರಬಾರದು. ಜಂಗಲ್ ಬೂಗಿ ಶೋ ಗೆದ್ದವರಿಗೆ 80 ಲಕ್ಷ ಹಣ ಸಿಗಲಿದೆ.
ಜಂಗಲ್ ಬೂಗಿಯ 5 ತಂಡಗಳಲ್ಲಿ ಕನ್ನಡ ಪ್ಯಾಂಥರ್ಸ್ ತಂಡಕ್ಕೆ ಕನ್ನಡದ ಖ್ಯಾತ ನಾಯಕ ರಮೇಶ್ ಅರವಿಂದ್ ರವರು ಮೆಂಟರ್ ಆಗಿರುತ್ತಾರೆ.
ತೆಲುಗು ಲಯನ್ಸ್ ಗೆ ಮೇಕಾ ಶ್ರೀಕಾಂತ್
ತಮಿಳು ಟೈಗರ್ಸ್ ಗೆ ನಟ ಅರ್ಜುನ್ ಸರ್ಜಾ
ಹಿಂದಿ ಹಾಕ್ಸ್ ಗೆ ಹಿಂದಿ ನಟ ಸೋನು ಸೂದ್
ಮಳಯಾಳಂ ಗೆ ನಟ, *ದುಲ್ಕರ್ ಸಲ್ಮಾನ್
ಭಾಗವಹಿಸಲು ಆಸಕ್ತಿ ಇದ್ದವರು
[email protected]
9844500081
ಗೆ ಸಂಪರ್ಕಿಸಬಹುದು.
5 ಭಾಷೆಯಲ್ಲಿ ಬರ್ತಿದೆ ಜಂಗಲ್ ಬೂಗಿ ರಿಯಾಲಿಟಿ ಶೋ.. 80 ಲಕ್ಷ ರೂ.ಬಹುಮಾನ!! ಜಂಗಲ್ ಬೂಗಿ..ಇದು ಹೊಸ ರಿಯಾಲಿಟಿ ಶೋ.



