ಬೆಂಗಳೂರು: ರಾಜ್ಯದಲ್ಲಿ ಎಲ್ಪಿಜಿ ಗ್ಯಾಸ್ ಕೊರತೆ ವಿಚಾರವಾಗಿ ಬಿಜೆಪಿ ಸಂಸದರು ಹಾಗೂ ರಾಜ್ಯದ ಕೇಂದ್ರ ಸಚಿವರ ವಿರುದ್ಧ ಸಚಿವ ರಾಮಲಿಂಗಾ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಟ್ವಿಟ್ ಮಾಡಿರುವ ಅವರು, ಬೆಂಗಳೂರಿನ ಸಂಸದರೇ ಮತ್ತು ಕೇಂದ್ರ ಮಂತ್ರಿಗಳಾದ @nsitharaman, @joshipralhad, @Shobhbjp ಅವರೇ, ಬೆಂಗಳೂರಿನಲ್ಲಿ ಮೆಟ್ರೋ ದರ ಮತ್ತು ಹಿಂದಿನ ಸರ್ಕಾರದ ಅವಧಿಯಲ್ಲಿ ಗ್ಯಾಸ್, ಪೆಟ್ರೋಲ್, ಡೀಸೆಲ್ ದರ ಸ್ವಲ್ಪ ಏರಿಕೆಯಾದಾಗಲೂ ಬೀದಿಗಿಳಿದು ಅಬ್ಬರಿಸುತ್ತಿದ್ದ ನೀವು, ಕೇಂದ್ರದ ವೈಫಲ್ಯ ಎಂದು ಬಣ್ಣಿಸಲು ಪದಗಳೇ ಸಾಲದಂತೆ ಟೀಕಿಸುತ್ತಿದ್ದಿರಿ ಎಂದು ಕಿಡಿಕಾರಿದ್ದಾರೆ.
ನಿಮ್ಮ ಆ ಅಂದಿನ ಆಕ್ರೋಶ ಈಗ ಎಲ್ಲಿ ಮರೆಯಾಗಿದೆ? ಗಂಟಲು ಹರಿಯುವಂತೆ ಜನರ ದಿಕ್ಕು ತಪ್ಪಿಸಿ ರಾಜ್ಯ ಸರ್ಕಾರದ ಮೇಲೆ ಕೂಗಾಡುವ ನಿಮ್ಮ ಬೂಟಾಟಿಕೆಯ ಬಣ್ಣ
ಎಲ್ಪಿಜಿ ಗ್ಯಾಸ್ ಕೊರತೆ ಬಿಜೆಪಿ ಸಂಸದರು, ಕೇಂದ್ರ ಸಚಿವರ ವಿರುದ್ಧ ರಾಮಲಿಂಗಾರೆಡ್ಡಿ ವಾಗ್ದಾಳಿ



