ಅಸ್ಸಾಂನಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಯುವ ನಾಯಕರಾದ ಶ್ರೀ ರಾಹುಲ್ ಗಾಂಧಿ ರವರ ಮೇಲೆ ಹಲ್ಲೆಗೆ ಯತ್ನಿಸಿದ ಬಿಜೆಪಿ ಕಾರ್ಯಕರ್ತರ ನಡೆ ಖಂಡನೀಯರಾಹುಲ್ ಗಾಂಧಿಯವರು ದೇಶದ ತುಂಬಾ ಪ್ರೀತಿ.ಪ್ರೇಮ. ಕರುಣೆ .ಹಂಚುವ ಭಾರತ್ ಜೋಡೋ ನ್ಯಾಯಾ ಯಾತ್ರೆಯನ್ನು ಸಹಿಸದೆ. ದ್ವೇಷ ರಾಜಕಾರಣ ಮಾಡುವುದು ಪ್ರಜಾಪ್ರಭುತ್ವದ ವಿರೋಧಿ ನಡೆ ಇದಾಗಿದೆ.
ಬಿಜೆಪಿ ಸರ್ಕಾರ ದೇಶದ ಅಭಿವೃದ್ಧಿಗೆ ಒತ್ತು ನೀಡದೆ..ದ್ವೇಷದ ರಾಜಕಾರಣ. ಭಾವನಾತ್ಮಕ ವಿಚಾರ ರಾಜಕಾರಣ ಮಾಡುತ್ತ ಜನರಿಗೆ ಭಯದ ವಾತಾವರಣ ಸೃಷ್ಟಿ ಮಾಡುವುದು ಅಭಿವೃದ್ಧಿನಾ, ಭಾವನಾತ್ಮಕ ವಿಚಾರವೆ ಬಿಜೆಪಿ ಸರ್ಕಾರ ಬಹು ದೊಡ್ಡ ಸಾಧನೆನಾ, ನರೇಂದ್ರ ಮೋದಿ ಅವರ ಹತ್ತು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಪ್ರೆಸ್ ಮೀಟ್ ಮಾಡದೆ ಇರುವುದು ಏಕೆ,
ಅವರಿಗೆ ಪತ್ರಿಕ ಮಾಧ್ಯಮ ಮೇಲೆ ಕೋಪನಾ ಅವರ ಸಚಿವ ಸಂಪುಟದ ಸಹೋದ್ಯೋಗಿಗಳ ಹೆಸರನ್ನು ಜನರ ಬಾಯಲ್ಲಿ ಮಾತಾನಾಡಿಸಿ ನೋಡೋಣ.. 2024 ನೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ….ಇಂಡಿಯಾ ಮೈತ್ರಿ ಕೂಟ ಅಧಿಕಾರಕ್ಕೆ ಬರುವುದು ಗ್ಯಾರಂಟಿ !!!