ಬೆಂಗಳೂರು : ಕೆಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಭುವನೇಶ್ವರಿ ನಗರದ ರಸ್ತೆಯಲ್ಲಿ ರಾತ್ರಿ ೧೧.೪೫ ರ ಸುಮಾರಿಗೆ ರೇಚಣ್ಣ ೩೫ ವರ್ಷದ ವ್ಯಕ್ತಿಯನ್ನು ಮಾರಕಾಸ್ತçಗಳಿಂದ ಕೊಚ್ಚಿ ಕೊಲೆ ಮಾಡಿರುತ್ತಾರೆ.
ಕೆ ಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕೊನೆ ಪ್ರಕರಣ ದಾಖಲಾಗಿರುತ್ತದೆ, ಆರೋಪಿಗಳನ್ನು ಪತ್ತೆ ಮಾಡಲು ತನಿಖೆ ಕೈಗೊಂಡಿರುತ್ತಾರೆ.



