ಪೀಣ್ಯ ದಾಸರಹಳ್ಳಿ: ರಾಜಗೋಪಾ ಲನಗರ ವಾರ್ಡಿನ ಶ್ರೀಗಂಧ ಬಡಾವಣೆಯ ರಸ್ತೆಗಳಿಗೆ ಡಾಂಬ ರೀಕರಣ ಕಾಮಗಾರಿಗೆ ಶಾಸಕ ಎಸ್.ಮುನಿರಾಜು ಚಾಲನೆ ನೀಡಿ ಮಾತನಾಡಿದ ಅವರು ಈ ಭಾಗದಲ್ಲಿ ಹಲವಾರು ದಿನಗಳಿಂದ ರಸ್ತೆಗಳು ಅದಗೆಟ್ಟಿದ್ದು ಈ ಭಾಗದ ಮುಖಂಡರು ಹಾಗೂ ನಾಗರಿಕರ ಬೇಡಿಕೆಯಂತೆ ಸಮಸ್ಯೆಯನ್ನು ಈಡೇರಿಸಲಾಗಿದ್ದು ಮುಂದಿನ ದಿನಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಹೊತ್ತುಕೊಟ್ಟು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಎಚ್ ಎನ್. ಗಂಗಾಧರ್, ಮಾಜಿ ಪಾಲಿಕೆ ಸದಸ್ಯರ ಪತಿ ಕೃಷ್ಣಯ್ಯ, ಮುಖಂಡರು ಹಾಗೂ ಉದ್ಯಮಿ ದಿನೇಶ್, ಕೆಂಪೇಗೌಡ (ಗಂಗಣ್ಣ), ಲಕ್ಷ್ಮಣಪ್ಪ, ವಾರ್ಡ್ ಅಧ್ಯಕ್ಷರಾದ ಸಪ್ತಗಿರಿ ಮಂಜು, ನರಸಿಂಹಮೂರ್ತಿ( ಮಂಗಳ ವಾಟರ್ ),ನಾಗೇಶ್, ಕೆ ಸಿ ರವಿ ಗೌಡ, ಡಾ.ನಾಗೇಶ್ ಕುಮಾರ್, ಬಿಜೆಪಿ ವೆಂಕಟೇಶ್ ಡಿ. ಪಿ.ವಿಜಯ್,
ಸ್ಲಂ ಮೂಚಾ9 ಅದ್ಯಕ್ಷ ಮುನಿರಾಜು,ನಾರಾಯಣಪ್ಪ ,ಶ್ರೀನಿವಾಸ್, ಜಯರಾಮ್, ಶ್ರೀಧರ್, ಕೆಂಪಣ್ಣ, ರಾದಕ್ರಷ್ಣಶೆಟ್ಟಿ, ಕಾರ್ಯ ನಿರ್ವಾಹಕ ಅಭಿಯಂತರರಾದ ನಾಗಭೂಷಣ್, ಸಹಾಯಕ ಅಭಿಯಂತರರಾದ ಪ್ರವೀಣ್ ಕುಮಾರ್, ಸಹಾಯಕರಾದ ರಮೇಶ್ ಮಲ್ಲೇಶ್ ಸಿದ್ದಪ್ಪ ಪುಟ್ಟ ಗುತ್ತಿಗೆದಾರರಾದ ನಾಗರಾಜ್ ಹಾಗೂ ಸಾರ್ವಜನಿಕರು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.